ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೋಟೆಲ್ ಉದ್ಯಮಕ್ಕೆ ಬರುವ ಮಹಿಳೆಯರಿಗೆ ಸ್ಫೂರ್ತಿಯಾದ ವೀಣಾ

Published 11 ಜುಲೈ 2024, 14:12 IST
Last Updated 11 ಜುಲೈ 2024, 14:12 IST
ಅಕ್ಷರ ಗಾತ್ರ

ದ್ವಿತೀಯ ಪಿಯು ಇದ್ದಾಗಲೇ ಅಪಘಾತವಾದರೂ ಎದೆಗುಂದದ ವೀಣಾ, ಕಾಲುನೋವಿನ ನಡುವೆಯೇ ವಿದ್ಯಾಭ್ಯಾಸ ಮುಂದುವರಿಸಿ ಎಂಬಿಎ ಪೂರೈಸಿದರು. ಐಟಿ ಕಂಪನಿಯಲ್ಲಿ ಕೆಲಸ ಸಿಕ್ಕರೂ, ಅದೇ ಕಾಲು ನೋವಿನ ಕಾರಣ ಕೆಲಸಕ್ಕೆ ಗುಡ್‌ಬೈ ಹೇಳಿದ ಅವರು, ತಮ್ಮ ಬಾಲ್ಯದ ಕನಸಿನಂತೆ ಹೋಟೆಲ್‌ ಶುರು ಮಾಡಿದರು. ಮೊಬೈಲ್‌ ಕ್ಯಾಂಟೀನ್‌ ರೂಪದಲ್ಲಿ ಪ್ರಾರಂಭವಾದ ಅವರ ಈ ಸಾಹಸಗಾಥೆ, ಈಗ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಹೋಟೆಲ್‌ ನಡೆಸುವವರೆಗೆ ಬಂದು ನಿಂತಿದೆ. ಹೋಟೆಲ್‌ ಉದ್ಯಮ ಆರಂಭಿಸುವ ಮಹಿಳೆಯರಿಗೆ ಹೊಸ ಸ್ಫೂರ್ತಿಯಾಗಿ ನಿಂತಿದ್ದಾರೆ ವೀಣಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT