ಬುಧವಾರ, 28 ಜನವರಿ 2026
×
ADVERTISEMENT

Hotel

ADVERTISEMENT

ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕೂತರೆ ₹1,000 ಪಾವತಿಸಬೇಕಾದೀತು ಎಚ್ಚರ!

Bengaluru Restaurant Rules: ಬೆಂಗಳೂರಿನ ಹೋಟೆಲ್‌ನಲ್ಲಿ ಯಾವುದೇ ಮೀಟಿಂಗ್‌ಗಳಿಗೆ ಅವಕಾಶವಿಲ್ಲ, ಒಂದು ಗಂಟೆಗಿಂತ ಹೆಚ್ಚು ಕಾಲ ಕುಳಿತರೆ ಗಂಟೆಗೆ ಒಂದು ಸಾವಿರ ಪಾವತಿಸಬೇಕು ಎಂದು ಬರೆದ ಫಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 28 ಜನವರಿ 2026, 6:45 IST
ಹೋಟೆಲ್‌ನಲ್ಲಿ ಗಂಟೆಗಟ್ಟಲೆ ಕೂತರೆ ₹1,000 ಪಾವತಿಸಬೇಕಾದೀತು ಎಚ್ಚರ!

ಹೋಟೆಲ್ ಉದ್ಯಮಿ ದಿ. ಕೆ.ಕೆ. ಭಾಸ್ಕರ್ ನುಡಿನಮನ

Hotel Industry Loss: ಕೊಡಗಿನ ಆತಿಥ್ಯ ಕ್ಷೇತ್ರದಲ್ಲಿ ಪ್ರಖ್ಯಾತಿ ಹೊಂದಿದ್ದ ಕೆ.ಕೆ. ಭಾಸ್ಕರ್ ನಿಧನಕ್ಕೆ ನುಡಿನಮನ ಸಲ್ಲಿಸಿ ವಿವಿಧ ಸಂಘಟನೆಗಳು ಗೌರವವನ್ನರ್ಪಿಸಿವೆ. ಅವರನ್ನು ರಾಜ್ಯಮಟ್ಟದ ಆತಿಥ್ಯ ರತ್ನ ಪ್ರಶಸ್ತಿಗೆ ಭಾಜನರಾದವರು ಎಂದು ಬಣ್ಣಿಸಿದರು.
Last Updated 14 ಜನವರಿ 2026, 5:53 IST
ಹೋಟೆಲ್ ಉದ್ಯಮಿ ದಿ. ಕೆ.ಕೆ. ಭಾಸ್ಕರ್ ನುಡಿನಮನ

ನವದೆಹಲಿ: ಸೇವಾ ಶುಲ್ಕ ವಿಧಿಸಿದ 27 ರೆಸ್ಟೊರೆಂಟ್‌ಗಳಿಗೆ ದಂಡ

Restaurant Fine Delhi: ಸೇವಾ ಶುಲ್ಕ ಸಂಗ್ರಹಿಸಿದ 27 ರೆಸ್ಟೊರೆಂಟ್‌ಗಳ ವಿರುದ್ಧ ಸಿಸಿಪಿಎ ಕ್ರಮ ಜರುಗಿಸಿ ₹50 ಸಾವಿರದವರೆಗೆ ದಂಡ ವಿಧಿಸಿದ್ದು, ಸೇವಾ ಶುಲ್ಕ ಮರುಪಾವತಿ ಮತ್ತು ಬಿಲ್ಲಿಂಗ್ ಬದಲಾವಣೆ ಸೂಚಿಸಿದೆ.
Last Updated 10 ಜನವರಿ 2026, 16:20 IST
ನವದೆಹಲಿ: ಸೇವಾ ಶುಲ್ಕ ವಿಧಿಸಿದ 27 ರೆಸ್ಟೊರೆಂಟ್‌ಗಳಿಗೆ ದಂಡ

ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಐಷಾರಾಮಿ ಹೋಟೆಲ್‌ನಂತಿದೆ: ಪ್ರಿಯಾಂಕ್ ಖರ್ಗೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂಘಕ್ಕೆ ಬರುತ್ತಿರುವ ದೇಣಿಗೆ ಮತ್ತು ನೋಂದಾಯಿಸದ ಸಂಸ್ಥೆಯಾಗಿಯೇ ಉಳಿದಿರುವುದರ ಬಗ್ಗೆ ಮತ್ತೊಮ್ಮೆ ಪ್ರಶ್ನಿಸಿದ್ದಾರೆ.
Last Updated 11 ಡಿಸೆಂಬರ್ 2025, 7:37 IST
ಆರ್‌ಎಸ್‌ಎಸ್‌ ಪ್ರಧಾನ ಕಚೇರಿ ಐಷಾರಾಮಿ ಹೋಟೆಲ್‌ನಂತಿದೆ: ಪ್ರಿಯಾಂಕ್ ಖರ್ಗೆ

ಇಂಡಿಗೊ ವಿಮಾನ ವ್ಯತ್ಯಯ | ಹೋಟೆಲ್‌ ದರ ದುಬಾರಿ: ಪ್ರಯಾಣಿಕರ ಆಕ್ರೋಶ

Flight Travel Issues:ಇಂಡಿಗೊ ವಿಮಾನಗಳ ಸಂಚಾರದಲ್ಲಿನ ವ್ಯತ್ಯಯದಿಂದ ಪ್ರಯಾಣಿಕರಿಗೆ ತೊಂದರೆ ಆಗಿರುವುದು ಅಷ್ಟೇ ಅಲ್ಲದೆ, ವಾಸ್ತವ್ಯಕ್ಕೆ ಹೋಟೆಲ್‌ಗಳು ದುಬಾರಿ ಹಣ ನಿಗದಿ ಮಾಡಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗಿದೆ.
Last Updated 10 ಡಿಸೆಂಬರ್ 2025, 2:18 IST
ಇಂಡಿಗೊ ವಿಮಾನ ವ್ಯತ್ಯಯ | ಹೋಟೆಲ್‌ ದರ ದುಬಾರಿ:
 ಪ್ರಯಾಣಿಕರ ಆಕ್ರೋಶ

ಮಡಿಕೇರಿ: 50 ಮಂದಿ ಶಿಕ್ಷಕರಿಗೆ ಗೌರವ

ಅಂತರರಾಷ್ಟ್ರೀಯ ಹೋಟೆಲ್ ನಿರ್ವಹಣಾ ಸಂಸ್ಥೆ ವತಿಯಿಂದ ಕಾರ್ಯಕ್ರಮ
Last Updated 28 ನವೆಂಬರ್ 2025, 5:41 IST
ಮಡಿಕೇರಿ: 50 ಮಂದಿ ಶಿಕ್ಷಕರಿಗೆ ಗೌರವ

ಎಫ್‌ಪಿಒಗಳಿಂದ ನೇರ ಖರೀದಿಗೆ ದೇವೇಶ್ ಚತುರ್ವೇದಿ ಸಲಹೆ

FPOs ಹೋಟೆಲ್‌ಗಳು ಹಾಗೂ ರೆಸ್ಟಾರೆಂಟ್‌ಗಳು ತಮಗೆ ಅಗತ್ಯವಿರುವ ಉತ್ಪನ್ನಗಳನ್ನು ರೈತ ಉತ್ಪಾದಕ ಸಂಘಗಳಿಂದ (ಎಫ್‌ಪಿಒ) ನೇರವಾಗಿ ಖರೀದಿಸಬೇಕು ಎಂದು ಕೇಂದ್ರ ಕೃಷಿ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಸೋಮವಾರ ಸಲಹೆ ನೀಡಿದ್ದಾರೆ.
Last Updated 24 ನವೆಂಬರ್ 2025, 19:58 IST
ಎಫ್‌ಪಿಒಗಳಿಂದ ನೇರ ಖರೀದಿಗೆ ದೇವೇಶ್ ಚತುರ್ವೇದಿ ಸಲಹೆ
ADVERTISEMENT

ದೆಹಲಿ: ‘ಮದ್ರಾಸ್‌ ಹೋಟೆಲ್‌’ ಮನೆಮಾತಾಗಲು ಕಾರಣರಾಗಿದ್ದ ಪ್ರಿಯವದನ ರಾವ್ ನಿಧನ

Delhi Iconic Hotel: ದೆಹಲಿಯ ಉಡುಪಿ ಹಾಗೂ ದಕ್ಷಿಣ ಭಾರತೀಯ ಆಹಾರ ಪ್ರಸಿದ್ಧಗೊಳಿಸಿದ ‘ಮದ್ರಾಸ್‌ ಹೋಟೆಲ್‌’ನ ಸ್ಥಾಪಕ ಪುತ್ರ ಪ್ರಿಯವದನ ರಾವ್ (90) ನಿಧನರಾಗಿದ್ದು, ಅವರು ಈ ಹೋಟೆಲ್‌ಗೆ ಮನೆಮಾತು ಮಾಡಿದ ಪ್ರಮುಖ ವ್ಯಕ್ತಿಯಾಗಿದ್ದರು.
Last Updated 12 ನವೆಂಬರ್ 2025, 15:18 IST
ದೆಹಲಿ: ‘ಮದ್ರಾಸ್‌ ಹೋಟೆಲ್‌’ ಮನೆಮಾತಾಗಲು ಕಾರಣರಾಗಿದ್ದ ಪ್ರಿಯವದನ ರಾವ್ ನಿಧನ

ಲಖನೌ ಆಹಾರಕ್ಕೆ ಜಾಗತಿಕ ಮನ್ನಣೆ: ಕ್ರಿಯಾತ್ಮಕ ಗ್ಯಾಸ್ಟ್ರೋನಮಿ ನಗರ ಎಂದ UNESCO

UNESCO Recognition: ಉಜ್ಬೇಕಿಸ್ತಾನದಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ ಲಖನೌ ನಗರಕ್ಕೆ ‘ಕ್ರಿಯಾತ್ಮಕ ಗ್ಯಾಸ್ಟ್ರೋನಮಿ ನಗರ’ ಬಿರುದು ದೊರೆತಿದೆ. ಗಲೋಟಿ ಕಬಾಬ್, ನಿಹಾರಿ, ಬಿರಿಯಾನಿ, ಕುರ್ಮಾ, ಮಖನ್ ಮಲೈ ಲಖನೌದ ಪ್ರಸಿದ್ಧ ಖಾದ್ಯಗಳಾಗಿವೆ.
Last Updated 5 ನವೆಂಬರ್ 2025, 12:44 IST
ಲಖನೌ ಆಹಾರಕ್ಕೆ ಜಾಗತಿಕ ಮನ್ನಣೆ: ಕ್ರಿಯಾತ್ಮಕ ಗ್ಯಾಸ್ಟ್ರೋನಮಿ ನಗರ ಎಂದ UNESCO

GST ಕಡಿಮೆಯಾಗಿಲ್ಲ, ಹೋಟೆಲ್‌ ದರ ಇಳಿಕೆ ಇಲ್ಲ: ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ

Karnataka Hotels: ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಮತ್ತು ಬಾಡಿಗೆ ಕಟ್ಟಡಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಿಲ್ಲ. ಹೀಗಾಗಿ, ಗ್ರಾಹಕರಿಗೆ ಜಿಎಸ್‌ಟಿ ಇಳಿಕೆ ಪ್ರಯೋಜನವನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ಹೇಳಿದೆ.
Last Updated 25 ಸೆಪ್ಟೆಂಬರ್ 2025, 15:22 IST
GST ಕಡಿಮೆಯಾಗಿಲ್ಲ, ಹೋಟೆಲ್‌ ದರ ಇಳಿಕೆ ಇಲ್ಲ: ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ
ADVERTISEMENT
ADVERTISEMENT
ADVERTISEMENT