ಬೆಂಗಳೂರು: ಆರ್ಮಿ ಬಾಯ್ಸ ಸ್ಪೋರ್ಟ್ಸ್ ಕಂಪೆನಿಯು ವಿದ್ಯಾರ್ಥಿಗಳ ಆಯ್ಕೆಗೆ ಕೇಂದ್ರೀಯ ವಿದ್ಯಾಲಯದಲ್ಲಿ ಡಿ. 3 ರಿಂದ 5 ರವರೆಗೆ ಆಯ್ಕೆ ಪರೀಕ್ಷೆಯನ್ನು ಏರ್ಪಡಿಸಿದೆ. ಬಾಕ್ಸಿಂಗ್, ಹಾಕಿ ಮತ್ತು ಈಜು ಕ್ರೀಡೆಗಳಲ್ಲಿ ಆಯ್ಕೆ ನಡೆಯಲಿದೆ.

11 ರಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳು, 6 ನೇ ತರಗತಿಯಲ್ಲಿ ಉತ್ತೀರ್ಣರಾದವರು ಭಾಗವಹಿಸಬಹುದು. ಇದರಲ್ಲಿ ಆಯ್ಕೆಯಾಗಿರುವವರಿಗೆ ವಸತಿ, ಸಮವಸ್ತ್ರ, ಪುಸ್ತಕಗಳು ಇನ್ನು ಮುಂತಾದ ಸೌಲಭ್ಯಗಳನ್ನು ಒದಗಿಸುವ ಜತೆಗೆ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣವನ್ನು ಬಾಯ್ಸ ಸ್ಪೋರ್ಟ್ಸ್ ಕಂಪೆನಿಯು ನೀಡಲಿದೆ.

ಸ್ಥಳ: ಕೇಂದ್ರೀಯ ವಿದ್ಯಾಲಯದ ಮೈದಾನ, ಬಾಯ್ಸ ಸ್ಪೋರ್ಟ್ಸ್ ಕಂಪೆನಿಯ ಎದುರು, ಥಾಮಸ್ ಬೇಕರಿ ಹತ್ತಿರ, ಸೆಂಟ್ ಜಾನ್ಸ್ ರಸ್ತೆ. ದೂರವಾಣಿ ಸಂಖ್ಯೆ- 2557 3987.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.