ಕರ್ನಾಟಕ ಗೋ ರಕ್ಷಣಾ ಸಮಿತಿ: ಪುರಭವನ, ಜೆ.ಸಿ.ರಸ್ತೆ. ಗೋ ಸಂರಕ್ಷಣಾ ಸಮಾವೇಶ. ಸಾನ್ನಿಧ್ಯ- ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ. ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಶಾಸಕ ಡಾ.ಡಿ.ಹೇಮಚಂದ್ರ ಸಾಗರ್. ಬೆಳಿಗ್ಗೆ 11.

ಭವಾನಿ ನಗರ: ಬನಶಂಕರಿ. ವಾರ್ಡ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ- ಸಚಿವ ಆರ್.ಅಶೋಕ. ಬೆಳಿಗ್ಗೆ 10.

ಜಗದ್ಗುರು ಜಯದೇವ ಪ್ರೌಢಶಾಲೆ: ನಂಜುಂಡೇಶ್ವರ ಕಲ್ಯಾಣ ಮಂದಿರ, ಕಮಲಾನಗರ. ಶಿಕ್ಷಕರ ದಿನಾಚರಣೆ. ಅತಿಥಿಗಳು- ಸಚಿವ ಎಸ್.ಸುರೇಶ್ಕುಮಾರ್, ಶಾಸಕ ನೆ.ಲ. ನರೇಂದ್ರ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ.ಸಿ. ಚಂದ್ರಯ್ಯ. ಮಧ್ಯಾಹ್ನ 3.30.

ಕರ್ನಾಟಕ ದಲಿತ ರಕ್ಷಣಾ ವೇದಿಕೆ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಸಮಾನತೆಯ ಸಮಾಜದ ನಿರ್ಮಾಣಕ್ಕಾಗಿ ಮಹಿಳಾ ಜಾಗೃತಿ ಸಮಾವೇಶ. ಅತಿಥಿಗಳು- ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮೇಯರ್ ಪಿ.ಶಾರದಮ್ಮ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ. ಬೆಳಿಗ್ಗೆ 11.

ಕರ್ನಾಟಕ ನಾಟಕ ಅಕಾಡೆಮಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಮಕ್ಕಳ ನಾಟಕಗಳು ಮತ್ತು ಸಂಪುಟಗಳ ಬಿಡುಗಡೆ. ಉದ್ಘಾಟನೆ- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ರಮೇಶ್ ಬಿ.ಝಳಕಿ. ಅತಿಥಿಗಳು-ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು. ಅಧ್ಯಕ್ಷತೆ- ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ. ಬೆಳಿಗ್ಗೆ 11.

ಇಗ್ನೋ ಜನತಾ ವಿಶ್ವವಿದ್ಯಾಲಯ:ಜೆಎಸ್ಎಸ್ ಮಹಾವಿದ್ಯಾಪೀಠ, ಶಿವರಾತ್ರೀಶ್ವರ ಕೇಂದ್ರ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್. 24ನೇ ಘಟಿಕೋತ್ಸವ. ಅತಿಥಿಗಳು- ಕೇಂದ್ರ ಸಚಿವರಾದ ಡಾ.ಡಿ.ಪುರಂದೇಶ್ವರಿ, ಇ.ಅಹಮ್ಮದ್, ಸಾಹಿತಿ ಡಾ.ಯು.ಆರ್.ಅನಂತಮೂರ್ತಿ. ಮಧ್ಯಾಹ್ನ 1.30.

ಸ್ಪರ್ಶ ಆಸ್ಪತ್ರೆ: ಇನ್ಫೆಂಟ್ರಿ ರಸ್ತೆ. ಸ್ಪರ್ಶ ಗುರುನಮನ ಕಾರ್ಯಕ್ರಮ. ಅತಿಥಿಗಳು- ಇನ್ಫೊಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ. ಬೆಳಿಗ್ಗೆ 11.30.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಕೋರಮಂಗಲ ಕ್ರೀಡಾಂಗಣ. `ಯಂಗ್ ಟೆಕ್ ಇಂಡಿಯಾ~ ಸಮಾವೇಶ. ಅತಿಥಿಗಳು- ಬಾಹ್ಯಾಕಾಶ ವಿಜ್ಞಾನಿ ಡಾ.ಯು.ಆರ್.ರಾವ್, ರಾಮಕೃಷ್ಣ ಮಠದ ವೀರೇಶಾನಂದಜೀ ಸರಸ್ವತಿ, ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಮಹೇಶಪ್ಪ. ಬೆಳಿಗ್ಗೆ 10.

ಉದಯಭಾನು ಕಲಾಸಂಘ: ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ. ಶಿಕ್ಷಕರ ದಿನಾಚರಣೆ. ಅತಿಥಿಗಳು- ನ್ಯಾಯಮೂರ್ತಿ ಎ.ಜೆ.ಸದಾಶಿವ, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ, ರಾಷ್ಟ್ರೀಯ ವಿದ್ಯಾಲಯ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ, ಸಂಘದ ಅಧ್ಯಕ್ಷ ಬಿ.ಕೃಷ್ಣ. ಸಂಜೆ 5.

ಮ್ಯಾಗ್ನಿಟ್ಯೂಡ್ ಗ್ಯಾಲರಿ: ಜಯನಗರ 3ನೇ ಹಂತ. `ಏಕದಂತ~ ಕಲಾ ಪ್ರದರ್ಶನ. ಬೆಳಿಗ್ಗೆ 10.

ಅರಳೆಪೇಟೆ ಮಿತ್ರರ ಬಳಗ: ಬಿಬಿಎಂಪಿ ಶಾಲೆ. ಗಾಂಧಿನಗರ. ಶಿಕ್ಷಕರ ದಿನಾಚರಣೆ. ಅತಿಥಿಗಳು- ಜಗದ್ಗುರು ರೇಣುಕಾಚಾರ್ಯ ಕಾಲೇಜಿನ ಪ್ರೊ. ಪಿ.ಸದಾಶಿವ, ಜಾನಪದ ಕಲಾವಿದ ಡಾ.ವೀರೇಶ್ ಬಳ್ಳಾರಿ, ಬಳಗದ ಅಧ್ಯಕ್ಷ ಬಿ.ನಟರಾಜು. ಬೆಳಿಗ್ಗೆ 11.

ಭಾರತ ಮಾತಾ ವಿದ್ಯಾಸಂಸ್ಥೆ: ಹನುಮಂತನಗರ. ಶಿಕ್ಷಕರ ದಿನಾಚರಣೆ. ಬೆಳಿಗ್ಗೆ 10.

ಶೇಷಾದ್ರಿಪುರ ವಿದ್ಯಾಸಂಸ್ಥೆ: ಯಲಹಂಕ. ಶಿಕ್ಷಕರ ದಿನಾಚರಣೆ. ಅತಿಥಿ- ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್. ಅಧ್ಯಕ್ಷತೆ- ಸಂಸ್ಥೆ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ. ಬೆಳಿಗ್ಗೆ 11.

ರಾಜಾಜಿನಗರ ಪೋಷಕರ ಶಿಕ್ಷಣ ಸಂಸ್ಥೆ: ಡಾ.ಸರಸ್ವತಿ ಮಯೂರ್ನಾಥ್ ಸಭಾಂಗಣ, ರಾಜಾಜಿನಗರ. ಶಿಕ್ಷಕರ ದಿನಾಚರಣೆ. ಅತಿಥಿಗಳು- ಹಿರೇಮಗಳೂರು ಕಣ್ಣನ್, ಡಾ.ರಮೇಶ್. ಬೆಳಿಗ್ಗೆ 10.30.

ಜಗಜ್ಯೋತಿ ಬಸವೇಶ್ವರ ಸಹಕಾರ ಸಂಘ: ಬಸವ ಸಭಾಂಗಣ. ಶಿಕ್ಷಕರ ದಿನಾಚರಣೆ. ಅತಿಥಿಗಳು- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಕರ್ನಾಟಕ ಲೋಕಾಸೇವಾ ಆಯೋಗದ ಮಾಜಿ ಅಧ್ಯಕ್ಷ ಎಸ್.ಎಂ.ಪಂಚಗಟ್ಟಿ. ಬೆಳಿಗ್ಗೆ 11.

ಧಾರ್ಮಿಕ ಕಾರ್ಯಕ್ರಮ:
ಆದಿನಾಥ ದಿಗಂಬರ ಜಿನಮಂದಿರ: ಚಕ್ರೇಶ್ವರಿ ಮಹಿಳಾ ಸಮಾಜ, ಜಯನಗರ. `ಉತ್ತಮ ಶೌಚಧರ್ಮ~ ಕುರಿತು ಪ್ರವಚನ- ಪ್ರಾಧ್ಯಾಪಕಿ ಪೂರ್ಣಿಮಾ ಅಶೋಕ್ಕುಮಾರ್. ಮಧ್ಯಾಹ್ನ 2.30.

ಬಸವ ಸಮಿತಿ: ಅರಿವಿನ ಮನೆ, ಬಸವೇಶ್ವರ ರಸ್ತೆ. ಅರಿವಿನ ಮನೆ ಕಾರ್ಯಕ್ರಮ. ಅತಿಥಿಗಳು- ಸಾಹಿತಿ ಡಾ.ಚಂದ್ರಶೇಖರ ಪಾಟೀಲ. ಸಂಜೆ 6.

ವಿದ್ಯಾರಣ್ಯ ಯುವಕ ಸಂಘ: ನ್ಯಾಷನಲ್ ಕಾಲೇಜು, ಬಸವನಗುಡಿ. ಬೆಂಗಳೂರು ಗಣೇಶ ಉತ್ಸವ. ಎಂ.ಡಿ.ಪಲ್ಲವಿ ಅವರಿಂದ ಗಾಯನ. ಬೆಳಿಗ್ಗೆ 7.

ಧ್ಯಾನ ಮತ್ತು ವ್ಯಾಸಂಗ ವೃತ್ತ: ಜಯನಗರ `ಟಿ~ ಬ್ಲಾಕ್. `ಜೈನ ಧರ್ಮ~ ಕುರಿತು ಉಪನ್ಯಾಸ- ಎಸ್.ಸೀತಾರಾಮು. ಸಂಜೆ 6.

ವಿನಾಯಕ ಸೇವಾ ಸಮಿತಿ: ಜಯನಗರ 4ನೇ ಬಡಾವಣೆ. ಅತಿಥಿಗಳು- ಸ್ವರ್ಣ ಗೌರಿ ಮತ್ತು ವರಸಿದ್ಧಿ ವಿನಾಯಕ ಮಹೋತ್ಸವದ ಪ್ರಯುಕ್ತ ಅಭಿಷೇಕ ಅಲಂಕಾರ ಮತ್ತು ಪ್ರಸಾದ ವಿನಿಯೋಗ. ಸಂಜೆ 6.30.

ಪ್ರಸನ್ನ ಮಹಾಗಣಪತಿ ಸನ್ನಿಧಿ ಟ್ರಸ್ಟ್: ರಾಮಕೃಷ್ಣನಗರ, ನಂದಿನಿ ಬಡಾವಣೆ. 13ನೇ ಗಣೇಶೋತ್ಸವ. ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ. ಬೆಳಿಗ್ಗೆ 10.

ಸಿದ್ಧಿವಿನಾಯಕ: ವೈಯಾಲಿಕಾವಲ್. ಅನಂತಪದ್ಮನಾಭ ಸ್ವಾಮಿ ಗಣೇಶೋತ್ಸವ. ಸಂಜೆ 5.30.

ಸನಾತನ ಭಕ್ತಮಂಡಲಿ ಟ್ರಸ್ಟ್: ವಿಜಯನಗರ. ಸತ್ಸಂಗ ಭಜನಾ ಮಂಡಲಿಯಿಂದ ಭಜನೆ. ಸಂಜೆ 6.

ರಾಘವೇಂದ್ರ ಸ್ವಾಮಿ ಬೃಂದಾವನ ಸನ್ನಿಧಾನ: ಇಟ್ಟಮಡು. ಪ್ರೋಷ್ಠಪದಿ ಭಾಗವತ ಕುರಿತು ಉಪನ್ಯಾಸ. ಬೆಳಿಗ್ಗೆ 7.30.

ನಾಗಮ್ಮ ದೇವಿ ದೇವಸ್ಥಾನ: ಸೇಂಟ್ ಜಾನ್ಸ್ ರಸ್ತೆ. 19ನೇ ವಾರ್ಷಿಕೋತ್ಸವ. ಉಂಜಲ್ ಸೇವಾ, ಪುಷ್ಪಯಾಗಂ. ಸಂಜೆ 7.

ಭಗವಾನ್ ಅರ್ಕ ಮಹಾಗಣಪತಿ: ಕೆಂಪೇಗೌಡ ನಗರ.ವಿಭೂತಿ ಅಲಂಕಾರ ಮತ್ತು ಮಹಾಮಂಗಳಾರತಿ. ಬೆಳಿಗ್ಗೆ 9.

ವರಸಿದ್ಧಿ ವಿನಾಯಕ ದೇವಾಲಯ: ನಾಗರಬಾವಿ ರಸ್ತೆ. ಪಂಚಾಮೃತ ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ. ಬೆಳಿಗ್ಗೆ 7.

ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಉದ್ಯಾನ, ಬಸವನಗುಡಿ. ಕೆ.ಜಿ.ಸುಬ್ರಾಯಶರ್ಮ ಅವರಿಂದ ಛಾಂದೋಗ್ಯೋಪನಿಷತ್ ಕುರಿತು ಪ್ರವಚನ. ಬೆಳಿಗ್ಗೆ 9.

ಪರಮಾರ್ಥ ವಿಚಾರ ಸಂಘ ಟ್ರಸ್ಟ್: ವಿ.ವಿ.ಪುರ. ಅಧ್ಯಾಸ ಭಾಷ್ಯಂ ಕುರಿತು ಪ್ರವಚನ. ಬೆಳಿಗ್ಗೆ 7.45.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.