ಭಾನುವಾರ, ಅಕ್ಟೋಬರ್ 24, 2021
23 °C

ಕಲ್ಯಾಣ ಸಹಕಾರಿ ಸದಸ್ಯರಿಗೆ ಶೇ 11 ಲಾಭಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿಯು 2020-21ನೇ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇ 11 ರಷ್ಟು ಪಾಲು ಕೊಡಲು ನಿರ್ಧರಿಸಿದೆ.

ನಗರದ ಮೋಹನ್ ಮಾರ್ಕೇಟ್‍ನಲ್ಲಿ coಇರುವ ಸಹಕಾರಿ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಹಕಾರಿ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ಈ ವಿಷಯ ಪ್ರಕಟಿಸಿದರು.

ಉತ್ತಮ ಗ್ರಾಹಕರು, ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ಸಹಕಾರಿ ಉಪಾಧ್ಯಕ್ಷ ಬಸವರಾಜ ಸ್ವಾಮಿ, ನಿರ್ದೇಶಕರಾದ ಎಸ್.ಬಿ.ಸಜ್ಜನಶೆಟ್ಟಿ, ಪ್ರತಾಪ ತಂಬಾಕೆ, ಚಂದ್ರಪ್ಪ ಬಿರಾದಾರ, ರಾಜಕುಮಾರ ಧುಮ್ಮನಸೂರೆ, ದೀಪಾ ಅಗ್ರವಾಲ್, ರಾಜು ಬೇಮಳಖೇಡಕರ್, ಮುಖ್ಯ ಕಾರ್ಯನಿರ್ವಾಹಕ ಶಿವರಾಜ ಹೂಗಾರ, ಸಿಬ್ಬಂದಿ ಅನಿಲಕುಮಾರ ಕೊಡಂಬಲ್, ಶಿವಾನಂದ ಬಸಣೋರ್, ಸಂಜೀವಕುಮಾರ, ಶ್ರೀಕಾಂತ ಮನ್ಮಥಪ್ಪ, ದೇವಿ ವರ್ಮಾ, ಪವನಕುಮಾರ ರವಿಕುಮಾರ ಲದ್ದೆ, ರಾಹುಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು