ಶನಿವಾರ, ಅಕ್ಟೋಬರ್ 1, 2022
20 °C

ರಾಜಗೊಂಡ ಕಾಲೊನಿಯಲ್ಲಿ ಆದಿವಾಸಿ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ರಾಜಗೊಂಡ ಕಾಲೊನಿಯಲ್ಲಿ ವಿಶ್ವ ಆದಿವಾಸಿ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ಆದಿವಾಸಿ ಗೊಂಡ ಸಂಘದ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ ಅವರು, ಆದಿವಾಸಿಗಳೇ ದೇಶದ ಮಾಲೀಕರು ಎಂದು ಹೇಳಿದರು.
ಆಣದೂರಿನ ಭಂತೆ ಧಮ್ಮಾನಂದ ಥೆರೊ, ಭಂತೆ ಜ್ಞಾನಸಾಗರ, ವಿಶಾಲ ಮಹಾರಾಜ, ರತನ್ ಮಹಾರಾಜ ಸಾನಿಧ್ಯ ವಹಿಸಿದ್ದರು.
ಶಾಮು ಪುಶ್ನಾಕೆ, ವಿಜಯಕುಮಾರ ಡುಮ್ಮೆ, ವಿವೇಕ ವಿಶಾಲ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು