ಗುರುವಾರ , ಅಕ್ಟೋಬರ್ 29, 2020
19 °C

ಭಾರತ ಜ್ಞಾನ ವಿಜ್ಞಾನ ಸಮಿತಿಗೆ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಭಾರತ ಜ್ಞಾನ ವಿಜ್ಞಾನ ಸಮಿತಿಯ ಬಸವಕಲ್ಯಾಣ ನಗರ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ ಕಲಾಲ್ ಅವರು ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಘಟಕದ ಕಾರ್ಯದರ್ಶಿ ಮಹೇಶ ಗೋರನಾಳಕರ್ ತಿಳಿಸಿದ್ದಾರೆ.

ಪದಾಧಿಕಾರಿಗಳು: ಮಹಾಂತೇಶ ಕೆ. (ಗೌರವಾಧ್ಯಕ್ಷ), ಗೋವಿಂದ ಪಿ. ರುದ್ದವಾಡ (ಅಧ್ಯಕ್ಷ), ಮನೋಜಕುಮಾರ ಡಿ, ಮಲ್ಲಿಕಾರ್ಜುನ ಪಾಟೀಲ, ಅರವಿಂದ ಎಸ್. ಚಾಂದೆ (ಉಪಾಧ್ಯಕ್ಷರು), ಸುರೇಶ ಸಾಹು (ಪ್ರಧಾನ ಕಾರ್ಯದರ್ಶಿ), ಅಂಜಪ್ಪ ಎಸ್, ಲಖನ್ ವಿ ಸಾಕ್ರೆ, ಶರಣಪ್ಪ ನೇಮತಿ, ಸಂಗೀತಾ ರಂಜೋಳಕರ್, ಕವಿತಾ ಮಾಶೆಟ್ಟಿ, ಬಬಿತಾ, ಮಹಮ್ಮದ್ ನಸಿರೊದ್ದೀನ್, ಆಕಾಶ ರಾಮಣ್ಣನವರ್, ಭೀಮಶಾ ಗಾಯಕವಾಡ( ಖಜಾಂಚಿ), ಶಿವಾನಂದ ಮೇತ್ರೆ ಹಾಗೂ ಸಂಜುಕುಮಾರ ನಡುಕರ್ (ಗೌರವ ಸಲಹೆಗಾರರು).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು