ಬಸವಕಲ್ಯಾಣ: ಜೆಡಿಎಸ್ನ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಕಾರ್ಯಾಧ್ಯಕ್ಷ ಆಕಾಶ ಖಂಡಾಳೆ, ಡಾ.ಜಿಯಾವುದ್ದೀನ್ ನಿಲಂಗೇಕರ್, ಬಸವರಾಜ ಖೂಬಾ, ಧನರಾಜ ರಾಜೋಳೆ, ಮಹೇಶ ಮೇತ್ರೆ, ರಾಹುಲ್ ಶಿಂಧೆ ಮಾತನಾಡಿದರು.

ನೇಮಕ: ರವಿ ಗುಂಗೆ (ತಾಲ್ಲೂಕು ಉಪಾಧ್ಯಕ್ಷ) ಜ್ಞಾನೇಶ್ವರ ಜಾಧವ (ಕಾರ್ಯದರ್ಶಿ) ಶರಣಪ್ಪ ಪರೆಪ್ಪ (ಅಧ್ಯಕ್ಷ ಹುಲಸೂರು ತಾಲ್ಲೂಕು ಘಟಕ) ವಿಶಾಲ ಕಾಂಬಳೆ (ಉಪಾಧ್ಯಕ್ಷ ನಗರ ಘಟಕ) ಇವರನ್ನು ನೇಮಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.