ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

ಬೀದರ್: ಚಂದಾ ಹಣದಿಂದ ರಸ್ತೆ ನಿರ್ಮಿಸಿಕೊಂಡ ರೈತರು

ನೆರವಿಗೆ ಬಾರದ ನಮ್ಮ ಹೊಲ ನಮ್ಮ ರಸ್ತೆ
ಮನ್ಮಥಪ್ಪ ಸ್ವಾಮಿ
Published : 23 ಫೆಬ್ರುವರಿ 2026, 7:26 IST
Last Updated : 23 ಫೆಬ್ರುವರಿ 2026, 7:26 IST
ಫಾಲೋ ಮಾಡಿ
Comments
ಈಗ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ ಫಾರ್ಮೇಷನ್ ರಸ್ತೆ ಮಾಡಲು ಅವಕಾಶವಿಲ್ಲ. ಉದ್ಯೋಗ ಖಾತರಿಯಲ್ಲಿ ಮಾಡಬಹುದಾಗಿದೆ. ಪಿಡಿಒಗೆ ಹೇಳಿ ತೇಗಂಪೂರದಲ್ಲಿ ರೈತರಿಗೆ ಫಾರ್ಮೇಷನ್ ರಸ್ತೆ ಮಾಡಿ ಕೊಡುತ್ತೇವೆ.
– ಕಿರಣ ಪಾಟೀಲ, ಇಒ ತಾ.ಪಂ ಔರಾದ್
ನಾವು ನಾಲ್ಕು ವರ್ಷಗಳಿಂದ ಫಾರ್ಮೇಷನ್ ರಸ್ತೆ ಮಾಡಿಕೊಡಲು ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.
– ಶರಣಪ್ಪ ಚಿಟ್ಮೆ , ತೇಗಂಪೂರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT