ಘಟನಾ ಸ್ಥಳದಲ್ಲಿದ್ದ ಜೀಪಿನಿಂದ ಸಾಕ್ಷ್ಯ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ
ಕಲಬುರಗಿ ವಲಯ ಐಜಿ ಅಜಯ್ ಹಿಲೋರಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಅವರು ವಿವರಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು
ಬೀದರ್‌ನ ಎಸ್‌ಬಿಐ ಕಚೇರಿ ಎದುರಿನ ಮುಖ್ಯರಸ್ತೆಯನ್ನು ಸೀಲ್ ಮಾಡಿದ್ದ ಪೊಲೀಸರು
ಮೃತ ಗಿರಿ ವೆಂಕಟೇಶ ಅವರ ಸಂಬಂಧಿಕರು ಬೀದರ್‌ನ ಬ್ರಿಮ್ಸ್ ಎದುರು ಗುರುವಾರ ರಾತ್ರಿ ಧರಣಿ ನಡೆಸಿದರು