ಮಂಗಳವಾರ, ಜನವರಿ 19, 2021
27 °C

ಬಿಜೆಪಿ ಮಂಡಲ ಮಹಾಶಕ್ತಿ ಕೇಂದ್ರಗಳಿಗೆ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬಿಜೆಪಿಯ ಬೀದರ್ ನಗರ ಮಂಡಲದ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಹಣಮಂತ ಬುಳ್ಳಾ ಆದೇಶ ಹೊರಡಿಸಿದ್ದಾರೆ.

ಭಗತಸಿಂಗ್ ಮಹಾಶಕ್ತಿ ಕೇಂದ್ರ: ಕಾಶಿನಾಥ ಶೀಲವಂತ (ಅಧ್ಯಕ್ಷ) ಮತ್ತು ಸಂಜು ಘನಾತೆ (ಪ್ರಧಾನ ಕಾರ್ಯದರ್ಶಿ).
ಹನುಮಾನ ಮಹಾಶಕ್ತಿ ಕೇಂದ್ರ: ಮಡಿವಾಳೇಶ್ವರ ಮಾಳಗೆ (ಅಧ್ಯಕ್ಷ) ಹಾಗೂ ಅಶೋಕ ಸುಭಾಷ (ಪ್ರಧಾನ ಕಾರ್ಯದರ್ಶಿ).
ಬಸವೇಶ್ವರ ಮಹಾಶಕ್ತಿ ಕೇಂದ್ರ: ವಿನಯ ಶೇಂದ್ರೆ (ಅಧ್ಯಕ್ಷ) ಮತ್ತು ಸಚಿನ್ ಹೆಗ್ಗೆ (ಪ್ರಧಾನ ಕಾರ್ಯದರ್ಶಿ).
ಸ್ವಾಮಿ ವಿವೇಕಾನಂದ ಮಹಾಶಕ್ತಿ ಕೇಂದ್ರ: ರಾಜು ಕೊಮಟಿ (ಅಧ್ಯಕ್ಷ) ಹಾಗೂ ಸಂತೋಷಕುಮಾರ (ಪ್ರಧಾನ ಕಾರ್ಯದರ್ಶಿ).
ಸಿದ್ಧಾರೂಢ ಮಹಾಶಕ್ತಿ ಕೇಂದ್ರ: ನಂದಕುಮಾರ ಬಿರಾದಾರ (ಅಧ್ಯಕ್ಷ) ಮತ್ತು ಶರಣು ಕಾಡವಾದ (ಪ್ರಧಾನ ಕಾರ್ಯದರ್ಶಿ).
ಮಡಿವಾಳೇಶ್ವರ ಮಹಾಶಕ್ತಿ ಕೇಂದ್ರ: ಅಭಿಷೇಕ ರೆಡ್ಡಿ (ಅಧ್ಯಕ್ಷ) ಹಾಗೂ ಸೇವಕಲಾಲ ಕಸಬೆ (ಪ್ರಧಾನ ಕಾರ್ಯದರ್ಶಿ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು