ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಲಸೂರ: ಬಿಳಿಜೋಳ ಬೆಳೆಗೆ ವರವಾದ ಶೀತಗಾಳಿ

ಗುರುಪ್ರಸಾದ ಮೆಂಟೇ
Published : 23 ಡಿಸೆಂಬರ್ 2024, 7:11 IST
Last Updated : 23 ಡಿಸೆಂಬರ್ 2024, 7:11 IST
ಫಾಲೋ ಮಾಡಿ
Comments
ಶೀತ ಗಾಳಿ ಬೀಸುತ್ತಿರುವುದರಿಂದ ಬಿಳಿ ಜೋಳಕ್ಕೆ ಅನುಕೂಲವಾಗಿದೆ. ಇದರಿಂದ ಇಳುವರಿಯು ಹೆಚ್ಚಾಗಿ ತೆನೆಗಳು ದಪ್ಪವಾಗುತ್ತವೆ. ದನಗಳಿಗೂ ಮೇವಿನ ಕೊರತೆ ಉಂಟಾಗುವುದಿಲ್ಲ
ಸುನಿಲ ಕುಲಕರ್ಣಿ, ರೈತ
ಶೀತಗಾಳಿಯಿಂದ ಜೋಳದ ಬೆಳೆಗೆ ಉತ್ತಮವಾಗಿದೆ. ಬಿಳಿಜೋಳಕ್ಕೆ ತಂಪಾದ ಗಾಳಿ ಹಾಗೂ ಇಬ್ಬನಿಯಿಂದ ಮಳೆ ಬರದಿದ್ದರೂ ತೆನೆಗಳಲ್ಲಿ ಕಾಳು ಕಟ್ಟುವ ಪ್ರಮಾಣ ಹೆಚ್ಚಾಗುತ್ತದೆ
ಗೌತಮ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT