ಭಕ್ತರು ‘ಗುರುಗ್ರಂಥ ಸಾಹೀಬ್’ ದರ್ಶನ ಪಡೆದರು
ಗುರುದ್ವಾರದ ಪರಿಸರದಲ್ಲಿರುವ ಸ್ನಾನಕೊಳದಲ್ಲಿ ಭಕ್ತರು ಮಿಂದೆದ್ದರು
ಗುರುದ್ವಾರದಲ್ಲಿ ಸೆಲ್ಫಿ ತೆಗೆದುಕೊಂಡ ಭಕ್ತರು
ಗುರುದ್ವಾರದಲ್ಲಿ ಬುಧವಾರ ಗುರುಗ್ರಂಥ ಸಾಹೀಬ್ ಪಠಣ ನಡೆಯಿತು
ಮೆರವಣಿಗೆಯಲ್ಲಿ ಚಿಣ್ಣರು ಒಂದೇ ದಿರಿಸಿನಲ್ಲಿ ಒಟ್ಟಿಗೆ ಹೆಜ್ಜೆ ಹಾಕಿ ಗಮನ ಸೆಳೆದರು
ಮೆರವಣಿಗೆಯಲ್ಲಿ ಗಮನ ಸೆಳೆದ ಕತ್ತಿ ವರಸೆ ಪ್ರದರ್ಶನ
ಮೆರವಣಿಗೆಯಲ್ಲಿ ಧಾರ್ಮಿಕ ಧ್ವಜಗಳೊಂದಿಗೆ ಹೆಜ್ಜೆ ಹಾಕಿದ ಸಿಖ್ಖರು
ಮೆರವಣಿಗೆಯಲ್ಲಿ ಕತ್ತಿ ಹಿಡಿದು ಹೆಜ್ಜೆ ಹಾಕಿದ ಸಿಖ್ಖರು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಮೆರವಣಿಗೆಯಲ್ಲಿ ನೂರಾರು ಜನ ಕತ್ತಿ ಝಳಪಿಸುತ್ತ ಹೆಜ್ಜೆ ಹಾಕಿದರು