ಚಿಟಗುಪ್ಪ ಪಟ್ಟಣದಲ್ಲಿ ನೂತನ ಪ್ರಜಾಸೌಧ ನಿರ್ಮಾಣಕ್ಕೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಇದ್ದರು
ನೂತನ ಪ್ರಜಾಸೌಧ ಕಟ್ಟಡದ ಪಕ್ಕದಲೇ ತಾಪಂ ಕಚೇರಿ ನಿರ್ಮಾಣ ಮಾಡಬೇಕು. ಅದಕ್ಕೆ ಅಗತ್ಯ ಸಹಕಾರ ನೀಡಲಾಗುವುದು
ಡಾ.ಚಂದ್ರಶೇಖರ ಪಾಟೀಲ ವಿಧಾನ ಪರಿಷತ್ ಸದಸ್ಯ
ತಾ.ಪಂ ಕಚೇರಿ ನಿರ್ಮಾಣದಿಂದ ಜನರಿಗೆ ಅನುಕೂಲ ಆಗಲಿದೆ. ಹೀಗಾಗಿ ನಾನೂ ಅನುದಾನ ನೀಡುತ್ತೇನೆ
ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ ಬೀದರ್ ದಕ್ಷಿಣ
ಪ್ರಜಾಸೌಧದ ಪಕ್ಕದಲ್ಲೇ ತಾ.ಪಂ ಕಚೇರಿ ನಿರ್ಮಾಣ ಮಾಡಬೇಕು ಎಂಬುವುದು ಎಲ್ಲರ ಅಭಿಪ್ರಾಯ. ಅಗತ್ಯ ಅನುದಾನ ನೀಡಿ ಸಾಧ್ಯವಾದರೆ ಎರಡು ಕಟ್ಟಡ ಒಂದೇ ಬಾರಿ ಉದ್ಘಾಟನೆ ಮಾಡೋಣ