ಬೀದರ್: ‘ಜಗತ್ತಿನ ಕೆಲವು ದೇಶಗಳದಲ್ಲಿ ಇಂದಿನ ದಿನಮಾನದಲ್ಲಿ ನಡೆಯುತ್ತಿರುವ ಭೀಕರ ಯುದ್ಧಗಳ ತಡೆಗೆ ಬುದ್ಧನ ತತ್ವಾದರ್ಶ ಸಹಕಾರಿ’ ಎಂದು ಮಾಜಿ ಸಚಿವ ಹಾಗೂ ಭಾರತ ಸೌಟ್ ಮತ್ತು ಗೈಡ್ಸ್ನ ಕರ್ನಾಟಕ ಆಯುಕ್ತ ಪಿಜಿಆರ್ ಸಿಂಧೆ ಹೇಳಿದರು.

ನಗರದ ಐಎಂಎ ಹಾಲಿನಲ್ಲಿ ಸೋಮವಾರ ಬೀದರ್ ಪುಟ್ಟಪರ್ತಿ ಬಾಬಾ ಎಜುಕೇಶನ್ ಸೊಸೈಟಿ ಬೀದರ್ ಮತ್ತು ಪ್ರಗತಿ ಅರ್ಥೋ ಆಸ್ಪತ್ರೆ ವತಿಯಿಂದ ಆಯೋಜಿಸಿದ ಡಾ.ಸುಜಾತ ಲೋಕೇಶ ಹೊಸಮನಿಯವರ ಸಂಪಾದಿತ ಕೃತಿ ‘ಬುದ್ಧನ ಬೆಳಕು’ ಮತ್ತು ಕವನ ಸಂಕಲನ ‘ಮನದ ಇಬ್ಬನಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯುದ್ಧದಿಂದ ಸಾವು, ನೋವುಗಳು ಸಂಭವಿಸಿದರೆ ಬುದ್ಧ ಮಾರ್ಗದಿಂದ ಶಾಂತಿ ನೆಮ್ಮದಿ ಸಿಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೀದರ್ ವತಿಯಿಂದ ಸುಜಾತ ಹೊಸಮನಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಜಿ ಮುಳೆ, ಭಂತೆ ಜ್ಞಾನಸಾಗರ, ಸೌಟ್ ಮತ್ತು ಗೈಡ್ಸ್ ಆಯುಕಸ್ತೆ ಗುರಮ್ಮ ಸಿದ್ದಾರೆಡ್ಡಿ, ಹಿರಿಯ ಸಾಹಿತಿ ಎಂ.ಜನವಾಡಕರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿಗಳಾದ ಸಂಗಮೇಶ್ವರ ಜ್ಯಾಂತೆ, ರೂಪಾ ಪಾಟೀಲ, ಡಾ.ಶ್ರೇಯಾ ಮಹಿಂದ್ರಕರ್, ಸ್ವರೂಪರಾಣಿ ನಾಗೂರೆ, ಸಿದ್ದಾರೂಢ ಭಾಲ್ಕೆ, ನಾಗನಾಥರಾವ್ ನೀಡೋದಕರ್,ಸತ್ಯಜೀತ್ ನೀಡೋದಕರ್ ಹಾಗೂ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.