ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಬೀದರ್‌ – ಇರಾನ್‌ ನಂಟು ಈ ‘ಕರೇಜ್‌’

Published 10 ಆಗಸ್ಟ್ 2023, 14:17 IST
Last Updated 10 ಆಗಸ್ಟ್ 2023, 14:17 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಪ್ರತಿದಿನ 1.16 ಕೋಟಿ ಲೀಟರ್‌ ನೀರನ್ನು ಒದಗಿಸುವ, ಬೀದರ್‌ನ ಒಡಲಾಳದಲ್ಲಿ ಹುದುಗಿರುವ ಅತ್ಯಂತ ಪುರಾತನ ನೀರಾವರಿ ಪದ್ಧತಿಯಾಗಿದೆ ಕರೇಜ್‌. ಕೋಟೆ ನಗರಿ ಬೀದರ್‌ನ ‘ಕರೇಜ್‌’ ಎಂಬ ನೆಲದಾಳದ ವಿಸ್ಮಯ 15ನೆ ಶತಮಾನದಲ್ಲೇ ಇರಾನ್ ಜೊತೆಗಿನ ಬೀದರ್ ನಂಟಿನ ಕಥೆಯನ್ನು ತೆರೆದಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT