ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಬಿತ್ತನೆ ಬೀಜ ಕಾಯ್ದೆಗೆ ತಿದ್ದುಪಡಿ ತರಲಾಗುವುದು: ಶಿವರಾಜ್‌ ಸಿಂಗ್‌ ಚೌಹಾಣ್‌

‘ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ತಡೆಗಟ್ಟಲು ಕಠಿಣ ನಿಯಮಗಳನ್ನು ರೂಪಿಸಿ ಬಿತ್ತನೆ ಬೀಜ ಕಾಯ್ದೆಗೆ ತಿದ್ದುಪಡಿ ತರಲಾಗುವುದು’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಗುರುವಾರ ಹೇಳಿದರು.
Last Updated 30 ಅಕ್ಟೋಬರ್ 2025, 16:15 IST
ಬಿತ್ತನೆ ಬೀಜ ಕಾಯ್ದೆಗೆ ತಿದ್ದುಪಡಿ ತರಲಾಗುವುದು: ಶಿವರಾಜ್‌ ಸಿಂಗ್‌ ಚೌಹಾಣ್‌

ಮೊಂಥಾ ಚಂಡಮಾರುತದ ಅಬ್ಬರ: ತೆಲಂಗಾಣದಲ್ಲಿ 4.47 ಲಕ್ಷ ಎಕರೆ ಬೆಳೆ ಹಾನಿ

Telangana Cyclone Damage: ಮೊಂಥಾ ಚಂಡಮಾರುತದಿಂದ ತೆಲಂಗಾಣದ 12 ಜಿಲ್ಲೆಗಳಲ್ಲಿ 4.47 ಲಕ್ಷ ಎಕರೆ ಬೆಳೆ ಹಾನಿಯಾಗಿದೆ ಎಂದು ಕೃಷಿ ಸಚಿವ ತುಮ್ಮಲ ನಾಗೇಶ್ವರ್ ರಾವ್ ತಿಳಿಸಿದ್ದಾರೆ. ಸರ್ಕಾರ ರೈತರ ರಕ್ಷಣೆಗೆ ಕ್ರಮ ಕೈಗೊಳ್ಳಲಿದೆ ಎಂದರು.
Last Updated 30 ಅಕ್ಟೋಬರ್ 2025, 16:14 IST
ಮೊಂಥಾ ಚಂಡಮಾರುತದ ಅಬ್ಬರ: ತೆಲಂಗಾಣದಲ್ಲಿ 4.47 ಲಕ್ಷ ಎಕರೆ ಬೆಳೆ ಹಾನಿ

ತೈಲ ಖರೀದಿ– ಅಮೆರಿಕ ನಿರ್ಬಂಧ: ಪರಿಣಾಮಗಳ ಬಗ್ಗೆ ಭಾರತ ಅಧ್ಯಯನ

India Study: ರಷ್ಯಾದ ರೋಸ್ನೆಫ್ಟ್ ಮತ್ತು ಲುಕೋಯಿಲ್ ಕಂಪನಿಗಳ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಪರಿಣಾಮಗಳನ್ನು ಭಾರತ ಅಧ್ಯಯನಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ತೈಲ ಖರೀದಿಯಲ್ಲಿ ಜಾಗತಿಕ ಚಲನಶೀಲತೆ ಪರಿಗಣನೆ.
Last Updated 30 ಅಕ್ಟೋಬರ್ 2025, 15:53 IST
ತೈಲ ಖರೀದಿ– ಅಮೆರಿಕ ನಿರ್ಬಂಧ:
ಪರಿಣಾಮಗಳ ಬಗ್ಗೆ ಭಾರತ ಅಧ್ಯಯನ

ಸಿಬಿಎಸ್‌ಇ ಶಾಲೆಗಳಲ್ಲಿ AI ವಿಷಯಾಧಾರಿತ ಪಠ್ಯಕ್ರಮ: ತಜ್ಞರ ಸಮಿತಿ ರಚನೆ

AI Education: 2026–27ರಿಂದ ಮೂರನೇ ತರಗತಿಯಿಂದಲೇ ಎ.ಐ ಮತ್ತು ಕಂಪ್ಯುಟೇಷನಲ್‌ ಥಿಂಕಿಂಗ್‌ ಪಾಠಗಳನ್ನು ಅಳವಡಿಸಲು ಸಿಬಿಎಸ್‌ಇ ಐಐಟಿ ಮದ್ರಾಸ್‌ ಪ್ರಾಧ್ಯಾಪಕ ಕಾರ್ತಿಕ್ ರಮಣ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದೆ.
Last Updated 30 ಅಕ್ಟೋಬರ್ 2025, 15:49 IST
ಸಿಬಿಎಸ್‌ಇ ಶಾಲೆಗಳಲ್ಲಿ AI ವಿಷಯಾಧಾರಿತ ಪಠ್ಯಕ್ರಮ: ತಜ್ಞರ ಸಮಿತಿ ರಚನೆ

ಕರ್ನೂಲ್‌ ಬಸ್‌ ದುರಂತ ಪ್ರಕರಣ; ಅಪಘಾತಕ್ಕೂ ಮುನ್ನ 10ಕ್ಕೂ ಅಧಿಕ ವಾಹನ ಸಂಚಾರ

ತನಿಖೆ ವೇಳೆ ಮತ್ತಷ್ಟು ಅಂಶಗಳು ಬಯಲಿಗೆ
Last Updated 30 ಅಕ್ಟೋಬರ್ 2025, 15:31 IST
ಕರ್ನೂಲ್‌ ಬಸ್‌ ದುರಂತ ಪ್ರಕರಣ; ಅಪಘಾತಕ್ಕೂ ಮುನ್ನ 10ಕ್ಕೂ ಅಧಿಕ ವಾಹನ ಸಂಚಾರ

119 ಮಂದಿ ಹತ್ಯೆ: ಬ್ರೆಜಿಲ್‌ನಲ್ಲಿ ತೀವ್ರ ಪ್ರತಿಭಟನೆ 

Drug Raid Protest: ರಿಯೊ ಡೆ ಜನೈರೊ: ಮಾದಕವಸ್ತು ಜಾಲದ ಬೆನ್ನತ್ತಿದ ದಾಳಿಯಲ್ಲಿ 119 ಮಂದಿ ಮೃತರಾದ ಬೆನ್ನಲ್ಲೇ ಬ್ರೆಜಿಲ್‌ ಪೊಲೀಸರ ಕಾರ್ಯವೈಖರಿಯ ವಿರುದ್ಧ ಭಾರೀ ಪ್ರತಿಭಟನೆ ಉಂಟಾಗಿ, ಗವರ್ನರ್‌ ರಾಜೀನಾಮೆಗೂ ಆಗ್ರಹ ವ್ಯಕ್ತವಾಗಿದೆ.
Last Updated 30 ಅಕ್ಟೋಬರ್ 2025, 14:48 IST
119 ಮಂದಿ ಹತ್ಯೆ: ಬ್ರೆಜಿಲ್‌ನಲ್ಲಿ ತೀವ್ರ ಪ್ರತಿಭಟನೆ 

ಉದ್ಯೋಗ ಪರವಾನಗಿ: ಸ್ವಯಂಚಾಲಿತ ವಿಸ್ತರಣೆ ಸೌಲಭ್ಯ ನಿಲ್ಲಿಸಿದ ಅಮೆರಿಕ

US Immigration Policy: ವಾಷಿಂಗ್ಟನ್: ಎಚ್‌–1ಬಿ ವೀಸಾ ಅರ್ಜಿದಾರರ ಉದ್ಯೋಗ ಪರವಾನಗಿಗೆ ಸಂಬಂಧಿಸಿದ ಸ್ವಯಂಚಾಲಿತ ವಿಸ್ತರಣೆ ವ್ಯವಸ್ಥೆಯನ್ನು ಅಮೆರಿಕ ಸರ್ಕಾರ ಅಕ್ಟೋಬರ್ 30ರಿಂದ ಸ್ಥಗಿತಗೊಳಿಸುತ್ತಿದೆ ಎಂದು ಭದ್ರತಾ ಇಲಾಖೆ ಪ್ರಕಟಿಸಿದೆ.
Last Updated 30 ಅಕ್ಟೋಬರ್ 2025, 14:46 IST
ಉದ್ಯೋಗ ಪರವಾನಗಿ: ಸ್ವಯಂಚಾಲಿತ ವಿಸ್ತರಣೆ ಸೌಲಭ್ಯ ನಿಲ್ಲಿಸಿದ ಅಮೆರಿಕ
ADVERTISEMENT

ಮುಂಬೈ: 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿ ಹತ್ಯೆ

Powai Incident: ಮುಂಬೈನ ಮಹಾವೀರ್ ಕ್ಲಾಸಿಕ್ ಕಟ್ಟಡದಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡ ರೋಹಿತ್ ಆರ್ಯ ಪೊಲೀಸರ ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿದ್ದಾರೆ. ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2025, 14:42 IST
ಮುಂಬೈ: 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿ ಹತ್ಯೆ

ನಾಳೆ ಮೊಹಮ್ಮದ್ ಅಜರುದ್ದೀನ್‌ ತೆಲಂಗಾಣ ಸಚಿವರಾಗಿ ಅಧಿಕಾರ ಸ್ವೀಕಾರ ಸಾಧ್ಯತೆ

Mohammad Azharuddin: ತೆಲಂಗಾಣದ ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ಅಜರುದ್ದೀನ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಗಲಿದೆ.
Last Updated 30 ಅಕ್ಟೋಬರ್ 2025, 14:39 IST
ನಾಳೆ ಮೊಹಮ್ಮದ್ ಅಜರುದ್ದೀನ್‌ ತೆಲಂಗಾಣ ಸಚಿವರಾಗಿ ಅಧಿಕಾರ ಸ್ವೀಕಾರ ಸಾಧ್ಯತೆ

ಜೆಎನ್‌ಯು: ಉಮರ್‌, ಶರ್ಜೀಲ್‌ ಜಾಮೀನು ಅರ್ಜಿಗೆ ದೆಹಲಿ ಪೊಲೀಸರ ವಿರೋಧ

ಸರ್ಕಾರ ಉರುಳಿಸುವ ಕೃತ್ಯದಲ್ಲಿ ಭಾಗಿ: ದೆಹಲಿ ಪೊಲೀಸ್
Last Updated 30 ಅಕ್ಟೋಬರ್ 2025, 14:36 IST
ಜೆಎನ್‌ಯು: ಉಮರ್‌, ಶರ್ಜೀಲ್‌ ಜಾಮೀನು ಅರ್ಜಿಗೆ ದೆಹಲಿ ಪೊಲೀಸರ ವಿರೋಧ
ADVERTISEMENT
ADVERTISEMENT
ADVERTISEMENT