ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾಲೆಸ್ಟೀನ್‌ ಪರ, ಇಸ್ರೇಲ್‌ ವಿರುದ್ಧ ಘೋಷಣೆ

Published 17 ಜೂನ್ 2024, 16:10 IST
Last Updated 17 ಜೂನ್ 2024, 16:10 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಬಕ್ರೀದ್‌ ಹಬ್ಬದ ಅಂಗವಾಗಿ ನಗರದ ಈದ್ಗಾ ಮೈದಾನದಲ್ಲಿ ಸೋಮವಾರ ಸಾಮೂಹಿಕ ಪ್ರಾರ್ಥನೆಯ ನಂತರ ಕೆಲವರು ಪ್ಯಾಲೆಸ್ಟೀನ್‌ ಪರ ಹಾಗೂ ಇಸ್ರೇಲ್‌ ವಿರುದ್ಧ ಪೋಸ್ಟರ್‌ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

ಪ್ರಾರ್ಥನೆಯಲ್ಲಿ ನೂರಾರು ಜನ ಪಾಲ್ಗೊಂಡು ನಿರ್ಗಮಿಸಿದ್ದರು. ಕೆಲವರು ಪೋಸ್ಟರ್‌ ಹಿಡಿದುಕೊಂಡು, ಇಸ್ರೇಲ್‌ ಅನ್ಯಾಯ ನಿಲ್ಲಲಿ ಎಂದು ಘೋಷಣೆಗಳನ್ನು ಕೂಗಿದರು. ಪ್ರಮುಖರಾದ ರಿಯಾಜ್‌ ಪಟೇಲ್‌, ಜುಬೇರ್‌, ಮುಜಾಹೀದ್‌ ಪಾಶಾ ಮತ್ತಿತರರು ಈ ವೇಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT