ಬುಧವಾರ, ಜನವರಿ 27, 2021
16 °C

ಕ್ರಿಸ್‍ಮಸ್ ಕಾರ್ಯಕ್ರಮಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಗರದ ಟಿ.ಡಿ.ಬಿ.ಕಾಲೊನಿಯ ಸೇಂಟ್ ಜಾನ್ ವೆಸ್ಲಿ ಮೆಥೋಡಿಸ್ಟ್ ಚರ್ಚ್‌ನಲ್ಲಿ ಮಂಗಳವಾರ ಅಡವೆಂಟ್ ಕ್ರಿಸ್‍ಮಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಚರ್ಚ್‌ನ ಸಭಾಪಾಲಕ ಪಿ.ಅನೀಲಕುಮಾರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳಾ ತಂಡದವರು ಕ್ರಿಸ್‍ಮಸ್ ವಿಶೇಷ ಗೀತೆಗಳನ್ನು ಹಾಡಿದರು. ನಂತರ ಸಾಮೂಹಿಕವಾಗಿ ಕೇಕ್‌ ಕತ್ತರಿಸಲಾಯಿತು.

ಸೇಂಟ್‌ ಜಾನ್‌ ಜಾನ್ ವೆಸ್ಲಿ ಚರ್ಚ್‌ ಸಭಾ ಪಾಲಕರು, ಸಭಾ ಪಾಲನಾ ಸಮಿತಿಯ ಹಿರಿಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು