ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್: 84 ಅಂಗನವಾಡಿಗಳಿಗೆ ಬಾಡಿಗೆ ಕಟ್ಟಡವೇ ಗತಿ

ಏಳು ಅಂಗನವಾಡಿ ಕಟ್ಟಡ ಅಪೂರ್ಣ
ಮನ್ಮಥಪ್ಪ ಸ್ವಾಮಿ
Published : 19 ಅಕ್ಟೋಬರ್ 2024, 6:38 IST
Last Updated : 19 ಅಕ್ಟೋಬರ್ 2024, 6:38 IST
ಫಾಲೋ ಮಾಡಿ
Comments
ಔರಾದ್ ತಾಲ್ಲೂಕಿನ ಕೆಲ ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ ಆಗಿರುವ ಕುರಿತು ಪಿಡಿಒಗಳಿಂದ ಮಾಹಿತಿ ಪಡೆದು ಆದಷ್ಟು ಬೇಗ ಪೂರ್ಣ ಮಾಡಿ ಸಂಬಂಧಿತರಿಗೆ ಹಸ್ತಾಂತರಿಸಲಾಗುವುದು.
ಶಿವಕುಮಾರ ಘಾಟೆ, ಸಹಾಯಕ ನಿರ್ದೇಶಕ ತಾ.ಪಂ ಔರಾದ್
ಕೌಡಗಾಂವ್ ಅಂಗನವಾಡಿ ಕೇಂದ್ರದ ಕಟ್ಟಡ ಕಳೆದ ಐದಾರು ವರ್ಷದಿಂದ ನನೆಗುದಿಗೆ ಬಿದ್ದಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ. ಇನ್ನು ವಿಳಂಬ ಆದರೆ ಹೋರಾಟ ಮಾಡಲಾಗುವುದು.
ರಾಜಕುಮಾರ ಕೋರೆ, ಅಧ್ಯಕ್ಷ, ಶಾಲಾ ಸಮಿತಿ ಕೌಡಗಾಂವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT