ಬಸವಕಲ್ಯಾಣದಲ್ಲಿರುವ ಮಹಾಶರಣ ಹರಳಯ್ಯನವರ ಸ್ಮಾರಕ ಮತ್ತು ಗುಹೆ
ಗುರು ಬಸವಣ್ಣನವರು ಕಲ್ಯಾಣದ ನೆಲದಿಂದ ಸಾರಿರುವ ಮಾನವೀಯ ಮೌಲ್ಯ ಸೌಹಾರ್ದ ಶರಣ ಸಂಸ್ಕೃತಿ ಬಿತ್ತರಿಸುವ ಈ ಸಮಾರಂಭ ಹತ್ತನೇಯದ್ದಾಗಿದೆಅಕ್ಕ ಗಂಗಾಂಬಿಕಾ ಅಧ್ಯಕ್ಷೆ ಲಿಂಗವಂತ ಹರಳಯ್ಯ ಪೀಠ ಶರಣರು ಮರಣವೇ ಮಹಾನವಮಿ ಎಂದರು. ಅಕ್ಕ ಗಂಗಾಂಬಿಕಾ ಅವರು ದಸರಾದಲ್ಲಿ ಕಾರ್ಯಕ್ರಮ ನಡೆಸಿ ಶರಣತತ್ವ ದರ್ಶನ ಮಾಡಿಸುತ್ತಿರುವುದು ಸಂದರ್ಭೋಚಿತವಾಗಿದೆಪ್ರೊ.ಸಿ.ಬಿ.ಪ್ರತಾಪುರೆ ಅಧ್ಯಕ್ಷ ಹಿರಿಯ ನಾಗರಿಕರ ವೇದಿಕೆ ಶರಣ ಹರಳಯ್ಯನವರು ಎಳೆಹೂಟೆ ಶಿಕ್ಷೆ ಅನುಭವಿಸಿದ್ದರು. ಅವರ ಗವಿಯಲ್ಲಿ ಹುತಾತ್ಮ ದಿನಾಚರಣೆ ನಡೆಸುತ್ತಿರುವುದು ಅವರಿಗೆ ಸಲ್ಲಿಸಿದ ನಿಜ ಗೌರವವಾಗಿದೆ.