ಭಾರತ–ದಕ್ಷಿಣ ಆಫ್ರಿಕಾ 3ನೇ ಟಿ20 ಪಂದ್ಯ ಇಂದು: ರನ್ ಗಳಿಸುವರೇ ಗಿಲ್, ಸೂರ್ಯ?
ಶುಭಮನ್ ಗಿಲ್ ಅವರಿಗೆ ಟಿ20 ಕ್ರಿಕೆಟ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಕಾಲ ಈಗ ಬಂದಿದೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ಲಯಕ್ಕೆ ಮರಳುವ ಸವಾಲು ಗಿಲ್ ಅವರ ಮುಂದಿದೆ. Last Updated 13 ಡಿಸೆಂಬರ್ 2025, 23:09 IST