ಶುಕ್ರವಾರ, 23 ಜನವರಿ 2026
×
ADVERTISEMENT
ADVERTISEMENT

ಬೀದರ್‌ | ವೀರಲೋಕ ಪುಸ್ತಕ ಸಂತೆಗೆ ಭರದ ಸಿದ್ಧತೆ; ನಾಡಿನ ವಿವಿಧ ಲೇಖಕರ ಆಗಮನ

Published : 23 ಜನವರಿ 2026, 8:39 IST
Last Updated : 23 ಜನವರಿ 2026, 8:39 IST
ಫಾಲೋ ಮಾಡಿ
Comments
ಪುಸ್ತಕ ಸಂತೆಯ ಆಯೋಜಕ ಗುರುನಾಥ ರಾಜಗೀರಾ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅವರು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಗುರುಬಸವ ಪಟ್ಟದ್ದೇವರನ್ನು ಗೌರವಿಸಿ ಪುಸ್ತಕ ಸಂತೆಗೆ ಆಹ್ವಾನಿಸಿದರು
ಪುಸ್ತಕ ಸಂತೆಯ ಆಯೋಜಕ ಗುರುನಾಥ ರಾಜಗೀರಾ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅವರು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಗುರುಬಸವ ಪಟ್ಟದ್ದೇವರನ್ನು ಗೌರವಿಸಿ ಪುಸ್ತಕ ಸಂತೆಗೆ ಆಹ್ವಾನಿಸಿದರು
ಪುಸ್ತಕ ಸಂತೆ ನಡೆಯಲಿರುವ ಬೀದರ್‌ನ ಸಾಯಿ ಶಾಲೆ ಮೈದಾನದಲ್ಲಿ ಗುರುವಾರ ಪೆಂಡಾಲ್‌ ಹಾಕುವ ಕಾರ್ಯ ನಡೆಯಿತು
ಪುಸ್ತಕ ಸಂತೆ ನಡೆಯಲಿರುವ ಬೀದರ್‌ನ ಸಾಯಿ ಶಾಲೆ ಮೈದಾನದಲ್ಲಿ ಗುರುವಾರ ಪೆಂಡಾಲ್‌ ಹಾಕುವ ಕಾರ್ಯ ನಡೆಯಿತು
ವೈವಿಧ್ಯಮಯ ಗೋಷ್ಠಿಗಳು
ಮೂರು ದಿನಗಳ ಕಾರ್ಯಕ್ರಮದಲ್ಲಿ ವೈಚಾರಿಕ ಸಂವಾದ ಮಕ್ಕಳ ಸಾಹಿತ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ವೃತ್ತಿಪರ ಮಾರ್ಗದರ್ಶನ ಕಲೆ ಮತ್ತು ಪರಂಪರೆ ಇತಿಹಾಸ ಮತ್ತು ತಂತ್ರಜ್ಞಾನ ಓದುವ ಹವ್ಯಾಸ ಬೆಳೆಸುವುದು ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಚರ್ಚೆ ಸಂವಾದ ನಡೆಯಲಿದೆ. 
ಸಂಜೆ ಸಾಂಸ್ಕೃತಿಕ ರಂಗು
ಜ. 24ರಿಂದ 26ರ ವರೆಗೆ ನಿತ್ಯ ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗೀತ ಗಾಯನ ಕಾರ್ಯಕ್ರಮ ವಚನ ಗಾಯನ ಗಜಲ್‌ ಗಾಯ ಸಮೂಹ ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಜನ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಆಯೋಜಕ ಗುರುನಾಥ ರಾಜಗೀರಾ ಮನವಿ ಮಾಡಿದ್ದಾರೆ.
ADVERTISEMENT
ADVERTISEMENT
ADVERTISEMENT