ಹೋಬಳಿ ಮಟ್ಟದಲ್ಲಿ ಅನೇಕ ಪ್ರೌಢಶಾಲೆಗಳು ಪಿಯು ಶಿಕ್ಷಣಕ್ಕೆ ನಗರ, ಪಟ್ಟಣಕ್ಕೆ ಮೊರೆ ನನಸಾದೀತೆ ಖಟಕಚಿಂಚೋಳಿ ಪಿಯು ಕಾಲೇಜು ಕನಸು
ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಆರಂಭಿಸಬೇಕು ಎನ್ನುವ ಯಾವುದೇ ಪ್ರಸ್ತಾವನೆ ಬಂದಿಲ್ಲ. ಅಲ್ಲದೇ ನೂತನ ಕಾಲೇಜು ಆರಂಭಿಸಬೇಕಾದರೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕಾಲೇಜು ಆರಂಭಿಸಲಾಗುತ್ತದೆ