ಸೋಮವಾರ, 25 ಆಗಸ್ಟ್ 2025
×
ADVERTISEMENT

ಗಿರಿರಾಜ ಎಸ್ ವಾಲೆ

ಸಂಪರ್ಕ:
ADVERTISEMENT

ಖಟಕಚಿಂಚೋಳಿ: ನರ್ಸರಿಯಲ್ಲಿ ಕಬ್ಬಿನ ಸಸಿ ಬೆಳೆದ ರೈತ

ಖಟಕಚಿಂಚೋಳಿ ಸಮೀಪದ ಹಾಲಹಳ್ಳಿ (ಕೆ) ಗ್ರಾಮದ ರೈತ ಅಮೃತರಾವ್ ಪಾಟೀಲ ಅವರು ತಮ್ಮ ನರ್ಸರಿಯಲ್ಲಿ ವಿವಿಧ ತಳಿಯ ಕಬ್ಬಿನ ಸಸಿಗಳನ್ನು ಬೆಳೆಸುವ ಮೂಲಕ ಯಶಸ್ಸು ಕಾಣುತ್ತಿದ್ದಾರೆ.
Last Updated 28 ಡಿಸೆಂಬರ್ 2024, 5:47 IST
ಖಟಕಚಿಂಚೋಳಿ: ನರ್ಸರಿಯಲ್ಲಿ ಕಬ್ಬಿನ ಸಸಿ ಬೆಳೆದ ರೈತ

ಬೀದರ್ | ನೀರಿಗಾಗಿ ವಿದ್ಯಾರ್ಥಿಗಳ ಪರದಾಟ

ಗ್ರಾಮದ ಕನ್ನಡ ಮತ್ತು ಉರ್ದು ಮಾಧ್ಯಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
Last Updated 6 ಡಿಸೆಂಬರ್ 2024, 0:30 IST
ಬೀದರ್ | ನೀರಿಗಾಗಿ ವಿದ್ಯಾರ್ಥಿಗಳ ಪರದಾಟ

ಖಟಕಚಿಂಚೋಳಿ | ಪಪ್ಪಾಯಿ ಬೆಳೆ: ಅಧಿಕ ಲಾಭದ ನಿರೀಕ್ಷೆಯಲ್ಲಿ ರೈತ

ಸುಲ್ತಾನಬಾದ್ ಗ್ರಾಮದ ರೈತ ರಮೇಶ ರಂಜೇರಿ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ತಮ್ಮ ತೋಟದಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದಾರೆ. ಬೆಳೆ ಚೆನ್ನಾಗಿ ಬೆಳೆದಿದ್ದು ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ.
Last Updated 22 ನವೆಂಬರ್ 2024, 4:41 IST
ಖಟಕಚಿಂಚೋಳಿ | ಪಪ್ಪಾಯಿ ಬೆಳೆ: ಅಧಿಕ ಲಾಭದ ನಿರೀಕ್ಷೆಯಲ್ಲಿ ರೈತ

ಚಾಳಕಾಪುರ: ಹನುಮಾನ ಜಾತ್ರೆಗೆ ಭರದ ಸಿದ್ಧತೆ

ಖಟಕಚಿಂಚೋಳಿ ಸಮೀಪದ ಚಾಳಕಾಪುರ ಗ್ರಾಮದ ಹನುಮಾನ ದೇವರ ಜಾತ್ರೆ ನ.1 ರಿಂದ 3ರವರೆಗೆ ನಡೆಯಲಿದ್ದು ದೇಗುಲದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
Last Updated 30 ಅಕ್ಟೋಬರ್ 2024, 5:29 IST
ಚಾಳಕಾಪುರ: ಹನುಮಾನ ಜಾತ್ರೆಗೆ ಭರದ ಸಿದ್ಧತೆ

ಕೃಷಿ–ಖುಷಿ: ಒಂದು ಎಕರೆಯಲ್ಲಿ ಪಪ್ಪಾಯಿ, ಶುಂಠಿ ಬೆಳೆದು ₹ 18 ಲಕ್ಷ ಗಳಿಸಿದ ರೈತ

ಗ್ರಾಮದ ರೈತ ಪ್ರಭು ಮಸಾನೆ ಅವರು ಕೇವಲ ಒಂದು ಎಕರೆಯಲ್ಲಿ ಶುಂಠಿ ಹಾಗೂ ಪಪ್ಪಾಯಿ ಬೆಳೆದು ₹ 18 ಲಕ್ಷಕ್ಕೂ ಅಧಿಕ ಆದಾಯ ಗಳಿಸಿ ಯಶಸ್ಸು ಕಂಡಿದ್ದಾರೆ.
Last Updated 17 ಅಕ್ಟೋಬರ್ 2024, 5:53 IST
ಕೃಷಿ–ಖುಷಿ: ಒಂದು ಎಕರೆಯಲ್ಲಿ ಪಪ್ಪಾಯಿ, ಶುಂಠಿ ಬೆಳೆದು ₹ 18 ಲಕ್ಷ ಗಳಿಸಿದ ರೈತ

ತರಕಾರಿ: ಗ್ರಾಹಕರಿಗೆ ಬೆಲೆಯೇರಿಕೆ ಬಿಸಿ

ಮಳೆಯಿಂದ ಹಾಳಾದ ಬೆಳೆ, ತಗ್ಗಿದ ಆವಕ; ಕೊತ್ತಂಬರಿ, ನುಗ್ಗೆಕಾಯಿ ದ್ವಿಶತಕ
Last Updated 19 ಸೆಪ್ಟೆಂಬರ್ 2024, 6:11 IST
ತರಕಾರಿ: ಗ್ರಾಹಕರಿಗೆ ಬೆಲೆಯೇರಿಕೆ ಬಿಸಿ

ಎಲ್ಲೆಡೆ ಮನೆಮಾಡಿದ ರಕ್ಷಾ ಬಂಧನ ಸಂಭ್ರಮ: ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಖಿ

ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಪ್ರಯುಕ್ತ ವಿವಿಧ ಬಗೆಯ ರಾಖಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
Last Updated 18 ಆಗಸ್ಟ್ 2024, 4:45 IST
ಎಲ್ಲೆಡೆ ಮನೆಮಾಡಿದ ರಕ್ಷಾ ಬಂಧನ ಸಂಭ್ರಮ: ಮಾರುಕಟ್ಟೆಗೆ ಲಗ್ಗೆಯಿಟ್ಟ ರಾಖಿ
ADVERTISEMENT
ADVERTISEMENT
ADVERTISEMENT
ADVERTISEMENT