ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಂತೇಮರಹಳ್ಳಿ: ಯುವಜನರಿಗೆ ವರವಾದ ಗ್ರಂಥಾಲಯ

ಡಿಜಿಟಲ್‌ ಸೌಲಭ್ಯದಲ್ಲಿ ಲಕ್ಷಕ್ಕೂ ಹೆಚ್ಚು ಪುಸ್ತಕ ಲಭ್ಯ
ಮಹದೇವ್‌ ಹೆಗ್ಗವಾಡಿಪುರ
Published : 31 ಮಾರ್ಚ್ 2024, 7:01 IST
Last Updated : 31 ಮಾರ್ಚ್ 2024, 7:01 IST
ಫಾಲೋ ಮಾಡಿ
Comments
‘ಓದುಗರ ಆಯ್ಕೆಯ ಪುಸ್ತಕಗಳ ಖರೀದಿ’
‘ಗ್ರಂಥಾಲಯವನ್ನು 15ನೇ ಹಣಕಾಸು ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳಿಂದ ಅರ್ಜಿ ಬರೆಸಿಕೊಂಡು ರಾತ್ರಿ 7 ಗಂಟೆಯವರೆಗೆ ಹಾಗೂ ರಜಾ ದಿನಗಳಲ್ಲಿ ಓದಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಹೊಸದಾಗಿ 8000 ಸ್ಪರ್ಧಾತ್ಮಕ ಪುಸ್ತಕಗಳನ್ನು ತರಿಸಿಕೊಡಲಾಗಿದೆ. ಓದುಗರು ಇಚ್ಛೆಪಟ್ಟ ಪುಸ್ತಕಗಳನ್ನು ಪ್ರತಿ ತಿಂಗಳು ತರಿಸಿಕೊಡಲಾಗುತ್ತಿದೆ. ಜತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಓದುರಿಗೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT