ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿಯಲ್ಲಿ ಅಂಗವಿಕಲರಿಗಾಗಿ ತೆರೆದಿದ್ದ ಹೊಂಬೆಳಕು ಎಂಬ ಹೆಸರಿನ ವಿಶೇಷ ಮತಗಟ್ಟೆಯಯ ಮುಂದೆ ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಲಕ್ಷ್ಮಿ ಹಾಗೂ ಚುನಾವಣಾ ಅಧಿಕಾರಿಗಳು
ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಚಾಮರಾಜನಗರದ ಸೋಮಣ್ಣ ಲೇಔಟ್‌ನ ನಿವಾಸಿಗಳನ್ನು ಭೇಟಿ ಮಾಡಿದ ನಗರಸಭೆ ಆಯುಕ್ತ ರಾಮದಾಸ್ ಮನವೊಲಿಸಿದರು