ಪಂಚ ಕಳಸ ಸಮೇತ ನವರತ್ನ ಕರೀಟ ಧಾರಣೆ (ದರ: ₹600), ಏಕದಶವಾದ ರುದ್ರಾಭಿಷೇಕ ಸಮೇತ ನವರತ್ನ ಕಿರೀಟಧಾರಣೆ–2ನೇ ಪೂಜೆಗೆ ಮಾತ್ರ (₹750), ಏಕವಾರ ರುದ್ರಾಭಿಷೇಕ (₹300), ಶಿವ ಅಷ್ಟೋತ್ತರ ಬಿಲ್ವಾರ್ಚನೆ (₹300), ಪಂಚಾಮೃತ ಅಭಿಷೇಕ (₹300), ವಿದ್ಯುತ್ ದೀಪಾಲಂಕಾರ: 1 ಗಂಟೆಗೆ (₹1,200), ಅರ್ಧಗಂಟೆಗೆ (₹750), ಕಾಲು ಗಂಟೆಗೆ (₹500).