ಆಲ್ದೂರು | ಕೆಟ್ಟು ನಿಂತ 108 ಆಂಬುಲೆನ್ಸ್; ಸೇವೆ ಸ್ಥಗಿತ
ಜೋಸೆಫ್ ಎಂ.ಆಲ್ದೂರು
Published : 27 ಅಕ್ಟೋಬರ್ 2025, 5:08 IST
Last Updated : 27 ಅಕ್ಟೋಬರ್ 2025, 5:08 IST
ಫಾಲೋ ಮಾಡಿ
Comments
ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಸಮಸ್ಯೆ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಕೂಡಲೇ ಕೆಟ್ಟು ನಿಂತಿರುವ ಆಂಬುಲೆನ್ಸ್ ದುರಸ್ತಿಗೊಳಿಸಿ ಸೇವೆಯನ್ನು ಪುನರಾರಂಭಿಸಲಾಗುವುದು
- ಅಶ್ವತ್ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಕೆಟ್ಟು ನಿಂತಿರುವ ಆಂಬುಲೆನ್ಸ್ ವಾಹನ