ಆಲ್ದೂರು– ಬಾಳೆಹೊನ್ನೂರು ಹೆದ್ದಾರಿಯಲ್ಲಿ ಉಂಟಾಗಿದ್ದ ಗುಂಡಿಗಳಿಗೆ ಹಾಕಿದ್ಲಾ ಜಲ್ಲಿ ಕಲ್ಲಿನ ಪುಡಿ ಮೇಲೆದ್ದಿದೆ
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಹಾದು ಹೋಗುವ ರಾಜ್ಯ ಹೆದ್ದಾರಿ ಬದಿ ಚರಂಡಿ ಇಲ್ಲದೆ ಮಳೆ ನೀರು ಹರಿದು ರಸ್ತೆ ಬದಿಯ ಮಣ್ಣು ರಸ್ತೆ ಪೂರ್ತಿ ಹರಡಿಕೊಂಡಿದೆ
ಮಳೆ ನೀರು ರಸ್ತೆ ಮೇಲೆ ಹರಿಯದಂತೆ ಪರ್ಯಾಯ ವ್ಯವಸ್ಥೆ ಮಾಡಲು ಶಾಸಕಿ ನಯನ ಸೂಚಿಸಿದ ಬಳಿಕ ರಸ್ತೆ ಕಾಮಗಾರಿಗೂ ಮೊದಲು ಗುತ್ತಿಗೆದಾರರು ಚರಂಡಿ ವ್ಯವಸ್ಥೆ ಸರಿಪಡಿಸಿರುವುದು