ಅನುದಾನದ ಕೊರತೆ | ಕುಂಟುತ್ತಾ ಸಾಗಿದ ಆವತಿ ಗ್ರಾ.ಪಂ.ಕಟ್ಟಡ: ಜನಪ್ರತಿನಿಧಿಗಳ ಮೊರೆ
Infrastructure Demand: ಆಲ್ದೂರು ಸಮೀಪದ ಆವತಿ ಗ್ರಾಮ ಪಂಚಾಯಿತಿಯ ಶಿಥಿಲ ಹಳೆಯ ಕಟ್ಟಡದ ಸ್ಥಿತಿಯಿಂದ ಆತಂಕ ಉಂಟಾಗಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.Last Updated 15 ಅಕ್ಟೋಬರ್ 2025, 4:46 IST