ಆಟೊ ಸಂಘ: ಮಹೇಶ್ ಬಿನ್ನಡಿ ಅಧ್ಯಕ್ಷ

ಕೊಟ್ಟಿಗೆಹಾರ: ಕೊಟ್ಟಿಗೆಹಾರ ಫ್ರೆಂಡ್ಸ್ ಆಟೊ ಚಾಲಕರ ಸಂಘ ಅಧ್ಯಕ್ಷರಾಗಿ ಬಿನ್ನಡಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ವೇಣುಗೋಪಾಲ್ ಪೈ , ಉಪಾಧ್ಯಕ್ಷರಾಗಿ ದೀಪಕ್, ಕಾರ್ಯದರ್ಶಿಯಾಗಿ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ಮಾಜಿ ಅಧ್ಯಕ್ಷ ಎ.ಎಸ್. ನಾಗೇಶ್ ಮತ್ತು ಮಾಜಿ ಕಾರ್ಯದರ್ಶಿ ರಮೇಶ್ ಅವರನ್ನು ಸನ್ಮಾನಿಸಲಾಯಿತು.
ಸಂಘದ ಸದಸ್ಯರಾದ ಕೌಶಿಕ್, ದೇವೇಂದ್ರ, ವಿಜಯ್, ದಿಲೀಪ್, ಜಗದೀಶ್,ಶರಣು, ಪೂರ್ಣೇಶ್, ಮಹೇಂದ್ರ, ಪ್ರವೀಣ, ಗಣೇಶ್, ನಾಗೇಶ್, ಸುಲೆಮಾನ್, ರಮೇಶ್, ಸುಮನ್, ಶ್ರೀನಿವಾಸ್ ಗೌಡ,ಸುರೇಶ್, ದಿನೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.