ಸೋಮವಾರ, ಸೆಪ್ಟೆಂಬರ್ 16, 2019
22 °C

ತಂಪೆರೆದ ಮಳೆ

Published:
Updated:
Prajavani

ಚಿಕ್ಕಮಗಳೂರು: ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಅರ್ಧ ಗಂಟೆ ಸಾಧಾರಣ ಮಳೆ ಸುರಿಯಿತು.

ಮಧ್ಯಾಹ್ನ 3.50ರಿಂದ ಇಪ್ಪತ್ತು ನಿಮಿಷ ತುಂತುರು ಮಳೆ ಸುರಿಯಿತು. ಸಂಜೆಯೂ ಹತ್ತು ನಿಮಿಷ ತುಸು ಬಿರುಸಿನ ಮಳೆ ಆಗಿದೆ. ತಾಲ್ಲೂಕಿನ ಅಲ್ಲಂಪುರ, ನಲ್ಲೂರು, ವಸ್ತಾರೆಯಲ್ಲೂ ಮಳೆ ಸುರಿದಿದೆ.

Post Comments (+)