ಈಗ ಉತ್ಪತ್ತಿಯಾಗುತ್ತಿರುವ ಮೊಟ್ಟೆಗಳು ತರೀಕೆರೆ ಪುರಸಭೆಗೆ ಸಾಕಾಗುವಷ್ಟಿದೆ. ಮುಂದಿನ ದಿನಗಳಲ್ಲಿ ಈ ಕಪ್ಪು ಸೈನಿಕ ಲಾರ್ವ ಉತ್ಪಾದನೆ ಹೆಚ್ಚಿಸಿ ಇತರೆ ನಗರ ಸ್ಥಳೀಯ ಸಂಸ್ಥೆಗಳಿಗೂ ನೀಡುವ ಯೋಜನೆ ಇದೆ. - ತಾಹೇರಾ ತಸ್ನೀಮ್ ಪರಿಸರ ಅಭಿಯಂತರರು ಪುರಸಭೆ ತರೀಕೆರೆ.
ಕಪ್ಪು ಸೈನಿಕ ನೊಣಗಳಿಂದ ಮೊಟ್ಟೆ ಉತ್ಪಾದನೆಗಾಗಿ ನಿರ್ಮಿಸಿರುವ ಘಟಕ
ಕಪ್ಪು ಸೈನಿಕ ಹುಳುಗಳ ಮೊಟ್ಟೆ
ಲಾರ್ವವನ್ನು ಹಸಿ ತ್ಯಾಜ್ಯ ಮತ್ತು ಕೋಳಿ ತ್ಯಾಜ್ಯಕ್ಕೆ ಹಾಕಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತಿರುವುದು
ಬಿ.ಎಸ್.ಎಫ್. ಲಾರ್ವ ಬಳಕೆಯಿಂದ ಉತ್ಪತ್ತಿಯಾದ ಉತ್ಕೃಷ್ಟ ಗೊಬ್ಬರ ಹಾಕಿ ಕಸ ವಿಲೇವಾರಿ ಘಟಕದಲ್ಲಿ ಬೆಳೆದಿರುವ ಬಾಳೆಗೊನೆಯೊಂದಿಗೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್.

ಬಿ.ಎಸ್.ಎಫ್. ಲಾರ್ವ ಬಳಕೆಯಿಂದ ಗೊಬ್ಬರ ತಯಾರಿಸಿ ತರೀಕೆರೆ ಪುರಸಭೆ ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳ ಗಮನ ಸೆಳೆದಿದೆ
ಎಚ್. ಪ್ರಶಾಂತ್ ಮುಖ್ಯಾಧಿಕಾರಿ