ಒಂದು ವಾರದೊಳಗೆ ಎಕ್ಸ್-ರೇ ಯಂತ್ರ ದುರಸ್ತಿಯಾಗಲಿದೆ. ಹುದ್ದೆಗಳ ಕೊರತೆ ನಡುವೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ತಜ್ಞ ವೈದ್ಯರು ತಂತ್ರಜ್ಞರ ಹುದ್ದೆಗಳೂ ಕೆಲ ದಿನಗಳಲ್ಲಿ ಭರ್ತಿಯಾಗಲಿವೆ
ಡಾ.ಚಂದಾ ಕಡೂರು, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ
ಕೀಲು-ಮೂಳೆ ತಜ್ಞರ ಕೊಠಡಿ ಬೀಗ ಹಾಕಿರುವುದು.
ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಖಾಲಿ ಇರುವ ಬೆಡ್‌ಗಳು