ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Kaduru

ADVERTISEMENT

ಕಡೂರು: ಅದ್ಭುತ ಸ್ಮರಣ ಶಕ್ತಿಯ ನಿಕೇತನ್

ಕೇವಲ ಎರಡೂವರೆ ವರ್ಷದ, ಹಾಲುಗಲ್ಲದ ಮಗು ನಿಕೇತನ್ ತನ್ನ ಆಗಾಧ ಸ್ಮರಣ ಶಕ್ತಿಯಿಂದ ಎಲ್ಲರನ್ನೂ ವಿಸ್ಮಯಗೊಳಿಸಿದ್ದಾನೆ. ಈ ಪುಟ್ಟ ವಯಸ್ಸಿಗೇ ಮೂರು ಪ್ರತಿಷ್ಟಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ.
Last Updated 9 ನವೆಂಬರ್ 2023, 6:07 IST
ಕಡೂರು: ಅದ್ಭುತ ಸ್ಮರಣ ಶಕ್ತಿಯ ನಿಕೇತನ್

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡನೀಯ: ಶಾಸಕ ಕೆ.ಎಸ್.ಆನಂದ್

‘ದೇಶದ ಒಕ್ಕೂಟ ವ್ಯವಸ್ಥೆಯಡಿ ಕರ್ನಾಟಕ ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಪ್ರತಿ ಕನ್ನಡಿಗರು ಪ್ರಶ್ನಿಸಬೇಕು’ ಎಂದು ಶಾಸಕ ಕೆ.ಎಸ್.ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 1 ನವೆಂಬರ್ 2023, 13:23 IST
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡನೀಯ: ಶಾಸಕ ಕೆ.ಎಸ್.ಆನಂದ್

ಕಡೂರು | ಹೂವು ಅಗ್ಗ: ತರಕಾರಿ ಬೆಲೆ ಚೇತರಿಕೆ, ನುಗ್ಗೆಕಾಯಿ ಕೆ.ಜಿ.ಗೆ ₹160

ಹಬ್ಬಗಳ ಸಾಲು ಎದುರಾದರೂ, ಹೂವಿನ ಬೆಲೆ ಇಳಿಕೆಯಾಗುತ್ತಿದ್ದು, ತರಕಾರಿ ಬೆಲೆ ಏರುಮುಖದಲ್ಲಿ ಸಾಗಿದೆ.
Last Updated 27 ಅಕ್ಟೋಬರ್ 2023, 6:21 IST
ಕಡೂರು | ಹೂವು ಅಗ್ಗ: ತರಕಾರಿ ಬೆಲೆ ಚೇತರಿಕೆ, ನುಗ್ಗೆಕಾಯಿ ಕೆ.ಜಿ.ಗೆ ₹160

ಕಡೂರು: ಗಾಂಜಾ ಮತ್ತಿನಲ್ಲಿ ಗನ್ ತೋರಿಸಿ ಬೆದರಿಸುತ್ತಿದ್ದ ವ್ಯಕ್ತಿ ಬಂಧನ

ಬೀರೂರು ಮೂಲದ ಸಮೀರ್ ಬಂಧಿತ ಆರೋಪಿ
Last Updated 9 ಅಕ್ಟೋಬರ್ 2023, 14:18 IST
ಕಡೂರು: ಗಾಂಜಾ ಮತ್ತಿನಲ್ಲಿ ಗನ್ ತೋರಿಸಿ ಬೆದರಿಸುತ್ತಿದ್ದ ವ್ಯಕ್ತಿ ಬಂಧನ

ಕಡೂರು | ವಾಣಿಜ್ಯ ಮಳಿಗೆಗೆ ₹10 ಲಕ್ಷ ವಿದ್ಯುತ್ ಬಿಲ್!

ಪಟ್ಟಣದ ಉದ್ಯಮಿಗೆ ಹತ್ತು ಲಕ್ಷ ವಿದ್ಯುತ್ ಬಿಲ್ ನೀಡಿ ಮೆಸ್ಕಾಂ ಎಡಬಟ್ಟು.
Last Updated 9 ಸೆಪ್ಟೆಂಬರ್ 2023, 19:10 IST
ಕಡೂರು | ವಾಣಿಜ್ಯ ಮಳಿಗೆಗೆ ₹10 ಲಕ್ಷ ವಿದ್ಯುತ್ ಬಿಲ್!

ಕಡೂರು ಟೌನ್ ಕೋ-ಆಪರೇಟಿವ್ ಸೊಸೈಟಿ: ಶೇ 15 ಲಾಭಾಂಶ

ಶತಮಾನದ ಇತಿಹಾಸ ಇರುವ ಕಡೂರು ಟೌನ್ ಕೋ-ಆಪರೇಟಿವ್ ಸೊಸೈಟಿ 2022-23ನೇ ಸಾಲಿನಲ್ಲಿ ₹7,01,841 ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ 15 ಲಾಭಾಂಶ ನೀಡುವುದಾಗಿ ಅಧ್ಯಕ್ಷ ಕೆ.ಜಿ.ಶ್ರೀನಿವಾಸ ಮೂರ್ತಿ ತಿಳಿಸಿದರು.
Last Updated 3 ಸೆಪ್ಟೆಂಬರ್ 2023, 14:03 IST
ಕಡೂರು ಟೌನ್ ಕೋ-ಆಪರೇಟಿವ್ ಸೊಸೈಟಿ: ಶೇ 15 ಲಾಭಾಂಶ

ಕಡೂರು: ಶಾಸಕರ ವಿರುದ್ಧ ವಾಟ್ಸ್‌ಆ್ಯಪ್ ಸ್ಟೇಟಸ್, ಮಹಿಳಾ ಕಾನ್‌ಸ್ಟೆಬಲ್ ಅಮಾನತು

ವರ್ಗಾವಣೆಗೊಂಡಿದ್ದರಿಂದ ಬೇಸರಗೊಂಡು ಶಾಸಕ ಕೆ.ಎಸ್‌.ಆನಂದ್ ವಿರುದ್ಧ ವಾಟ್ಸ್‌ಆ್ಯಪ್ ಸ್ಟೇಟಸ್‌ ಹಾಕಿಕೊಂಡಿದ್ದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಬಿ.ಎಸ್. ಲತಾ ಅವರನ್ನು ಅಮಾನತು ಮಾಡಲಾಗಿದೆ.
Last Updated 13 ಆಗಸ್ಟ್ 2023, 7:26 IST
ಕಡೂರು: ಶಾಸಕರ ವಿರುದ್ಧ ವಾಟ್ಸ್‌ಆ್ಯಪ್ ಸ್ಟೇಟಸ್, ಮಹಿಳಾ ಕಾನ್‌ಸ್ಟೆಬಲ್ ಅಮಾನತು
ADVERTISEMENT

ಕಡೂರು | ಜನರ ಬಳಿಗೆ ತೆರಳಿ ಸಮಸ್ಯೆ ಬಗೆಹರಿಸಿ: ಸಚಿವ ಕೆ.ಜೆ.ಜಾರ್ಜ್

ಕೇವಲ ಕಚೇರಿಯಲ್ಲಿ ಕುಳಿತರೆ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 1 ಆಗಸ್ಟ್ 2023, 5:52 IST
ಕಡೂರು | ಜನರ ಬಳಿಗೆ ತೆರಳಿ ಸಮಸ್ಯೆ ಬಗೆಹರಿಸಿ: ಸಚಿವ ಕೆ.ಜೆ.ಜಾರ್ಜ್

ಕೆಂಪೇಗೌಡರು ಬಹುತ್ವದ ಪ್ರತೀಕ: ಡಾ.ದೊರೇಶ್

‘ಬೆಂಗಳೂರು ನಗರದ ಸೃಷ್ಟಿಕರ್ತ ಕೆಂಪೇಗೌಡರು ಬಹುತ್ವದ ಪ್ರತೀಕ’ ಎಂದು ಕಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ.ಬಿಳಿಕೆರೆ ದೊರೇಶ್ ಅಭಿಪ್ರಾಯಪಟ್ಟರು.
Last Updated 27 ಜೂನ್ 2023, 13:35 IST
ಕೆಂಪೇಗೌಡರು ಬಹುತ್ವದ ಪ್ರತೀಕ: ಡಾ.ದೊರೇಶ್

ಮಳೆಗಾಗಿ ಕುಂಭಾಭಿಷೇಕ, ಅಖಂಡ ಭಜನೆ

ಪಟ್ಟಣದಲ್ಲಿ ರೈತರು, ಮಳೆಗಾಗಿ ಪ್ರಾರ್ಥಿಸಿ ವರುಣ ದೇವರಿಗೆ 101 ಕುಂಭಾಭಿಷೇಕ ಮಾಡಿ ಅಖಂಡ ಭಜನೆ ನಡೆಸಿದರು.
Last Updated 20 ಜೂನ್ 2023, 12:44 IST
ಮಳೆಗಾಗಿ ಕುಂಭಾಭಿಷೇಕ, ಅಖಂಡ ಭಜನೆ
ADVERTISEMENT
ADVERTISEMENT
ADVERTISEMENT