ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ವೇಷಭೂಷಣದಲ್ಲಿ ಮಕ್ಕಳು
ಶ್ರೀಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಗಮನ ಸೆಳೆದ ಡೊಳ್ಳು ಕುಣಿತ
ನಗರದ ತಾಲ್ಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರವರೆಗೆ ನಡೆದ ಮೆರವಣಿಗೆ
ನಗರದ ತಾಲ್ಲೂಕು ಕಚೇರಿ ಸಮೀಪ ಶ್ರೀಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕುವೆಂಪು ಕಲಾಮಂದಿರದವರೆಗೆ ನಡೆದ ಮೆರವಣಿಗೆ