ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಪ್ಪ | ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ: ದಶಕದಿಂದ ಪಾಳುಬಿದ್ದ ಮಳಿಗೆ

Published : 1 ಮೇ 2025, 4:39 IST
Last Updated : 1 ಮೇ 2025, 4:39 IST
ಫಾಲೋ ಮಾಡಿ
Comments
ಗಾಯತ್ರಿ
ಗಾಯತ್ರಿ
ನಗರೋತ್ಥಾನದಿಂದ ಮಳಿಗೆ ದುರಸ್ತಿ ಕಾಮಗಾರಿ ನಡೆಯಲಿದೆ. ಮುಂದಿನ ವಾರ ಕೆಲಸ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
ಗಾಯತ್ರಿ ವಸಂತ್ ಪಟ್ಟಣ ಪಂಚಾಯಿತಿ ಅಧ್ಯಕ್ಷೆ (ನಿರ್ಗಮಿತ)
‘ಈಡೇರದ ಭರವಸೆ’
ಈ ಬಸ್ ನಿಲ್ದಾಣದ ಕಟ್ಟಡ ತೆರವುಗೊಳಿಸಲು ಮುಂದಾಗಿದ್ದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಪ್ರಕರಣ ಇತ್ಯರ್ಥಗೊಂಡು ಈಗ 7 ವರ್ಷ ಕಳೆದಿದೆ. ನಗರೋತ್ಥಾನದಲ್ಲಿ ₹20 ಲಕ್ಷ ಮೀಸಲಿಟ್ಟಿದ್ದು ಮಳಿಗೆ ದುರಸ್ತಿಪಡಿಸಿ ತಿಂಗಳೊಳಗೆ ಹರಾಜು ಪ್ರಕ್ರಿಯೆ ನಡೆಸುವುದಾಗಿ ಅಂದಿನ ಮುಖ್ಯಾಧಿಕಾರಿ (2022ರಲ್ಲಿ) ಹೇಳಿದ್ದರು. ಆದರೆ ಕಾಮಗಾರಿ ಈವರೆಗೂ ಆರಂಭಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT