ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು: ಗುಡುಗು ಸಹಿತ ಉತ್ತಮ ಮಳೆ

Published 7 ಮೇ 2024, 13:16 IST
Last Updated 7 ಮೇ 2024, 13:16 IST
ಅಕ್ಷರ ಗಾತ್ರ

ಆಲ್ದೂರು: ಪಟ್ಟಣದಲ್ಲಿ ಮಂಗಳವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚಿನೊಂದಿಗೆ ಉತ್ತಮ ಮಳೆಯಾಗಿದೆ.

ಹಳಿಯೂರಿನಲ್ಲಿ 2 ಇಂಚು ಬನ್ನೂರು, ತೋರಣ ಮಾವು ಗ್ರಾಮದಲ್ಲಿ 1 ಇಂಚು, ಸುತ್ತಲಿನ ಗ್ರಾಮಗಳಾದ ಕಸಿಗೆ, ಕಾರೆಮನೆ, ಕೆಸವಿನ ಹಕ್ಲು, ಸತ್ತಿಹಳ್ಳಿ ,ಯಲಗುಡಿಗೆ, ಗುಲ್ಲನ್ ಪೇಟೆ, ಬೈಗೂರು ಮುಂತಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಬಿರು ಬಿಸಿಲಿನಿಂದ ಕಂಗಾಲಾಗಿದ್ದ ಜನರು, ಬೆಳೆಗಾರರು ಮಳೆಯಿಂದ ಸಂತಸಗೊಂಡಿದ್ದಾರೆ.

ಸಂತೆ ಮೈದಾನ ವಾರ್ಡಿನ ದೇವರಾಜ್ ಶಶಿಕಲಾ ಎಂಬುವವರ ಮನೆಯ ಬಳಿ ಮಳೆಯ ಸಂದರ್ಭ ಮಿಂಚನ್ನು ಸ್ಥಳೀಯರಾದ ಶಿವರಾಜ್ ತಮ್ಮ ಮೊಬೈಲ್ ಫೋನ್ನಲ್ಲಿ ಸರಿ ಹಿಡಿದಿರುವುದು.
ಸಂತೆ ಮೈದಾನ ವಾರ್ಡಿನ ದೇವರಾಜ್ ಶಶಿಕಲಾ ಎಂಬುವವರ ಮನೆಯ ಬಳಿ ಮಳೆಯ ಸಂದರ್ಭ ಮಿಂಚನ್ನು ಸ್ಥಳೀಯರಾದ ಶಿವರಾಜ್ ತಮ್ಮ ಮೊಬೈಲ್ ಫೋನ್ನಲ್ಲಿ ಸರಿ ಹಿಡಿದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT