ಚಿಕ್ಕಮಗಳೂರು: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿ ಕರಡು ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಆಕ್ಷೇಪಣೆಗಳು ಇದ್ದಲ್ಲಿ ಇದೇ 8ರವರೆಗೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪಣೆಗಳನ್ನು ಕಾರ್ಯದರ್ಶಿ, ಕೆಎಸ್‌ಸಿಎಂಎಫ್ ಕಟ್ಟಡ, ನಂ.8, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು ವಿಳಾಸಕ್ಕೆ ಸಲ್ಲಿಸಬೇಕು.
ಕ್ಷೇತ್ರಗಳು ಮತ್ತು ಮೀಸಲಾತಿ ಪಟ್ಟಿ ಇಂತಿದೆ.
ಆಲ್ದೂರು– ಎಸ್‌ಟಿ(ಮ), ಅಂಬಳೆ– ಎಸ್‌ಸಿ, ಬಿಂಡಿಗಾ (ಜಾಗರ)– ಸಾಮಾನ್ಯ, ದೇವದಾನ(ಖಾಂಡ್ಯ)– ಹಿಂದುಳಿದ ವರ್ಗ‘ಎ’, ಕುರುವಂಗಿ– ಹಿಂದುಳಿದ ವರ್ಗ ‘ಎ’(ಮ), ಸಿಂಧಿಗೆರೆ(ಲಕ್ಯಾ)– ಸಾಮಾನ್ಯ(ಮ), ಮೈಲಿಮನೆ(ವಸ್ತಾರೆ)– ಹಿಂದುಳಿದವರ್ಗ‘ಎ’ (ಮ), ಕಳಸ (ಮಾವಿನಕೆರೆ)– ಸಾಮಾನ್ಯ(ಮ), ಬಣಕಲ್– ಸಾಮಾನ್ಯ, ಬಿಳಗುಳ(ಕಸಬಾ–ಬಿದರಳ್ಳಿ)– ಸಾಮಾನ್ಯ(ಮ), ಗೋಣಿಬೀಡು– ಎಸ್‌ಸಿ, ಹರಂದೂರು– ಸಾಮಾನ್ಯ, ಹರಿಹರಪುರ– ಎಸ್‌ಸಿ(ಮ), ಜಯಪುರ– ಸಾಮಾನ್ಯ, ಮೆಣಸೆ– ಎಸ್‌ಸಿ, ಶೃಂಗೇರಿ(ಕಸಬಾ)– ಹಿಂದುಳಿದವರ್ಗ‘ಎ’(ಮ), ಬಿ.ಕಣಬೂರು– ಸಾಮಾನ್ಯ, ಮುತ್ತಿನಕೊಪ್ಪ– ಎಸ್‌ಸಿ(ಮ), ಪಂಚನಹಳ್ಳಿ– ಸಾಮಾನ್ಯ(ಮ), ಸಿಂಗಟಗೆರೆ– ಸಾಮಾನ್ಯ (ಮ), ಅಣ್ಣಿಗೆರೆ– ಎಸ್‌ಸಿ(ಮ), ಹಿರೇನಲ್ಲೂರು– ಸಾಮಾನ್ಯ, ಎಮ್ಮೆದೊಡ್ಡಿ– ಸಾಮಾನ್ಯ, ಪಟ್ಟಣಗೆರೆ– ಹಿಂದುಳಿದವರ್ಗ‘ಬಿ’(ಮ), ಸಖರಾಯಪಟ್ಟಣ– ಸಾಮಾನ್ಯ, ನಿಡಘಟ್ಟ– ಸಾಮಾನ್ಯ (ಮ), ಕುಡ್ಲೂರು(ಅಮೃತಾಪುರ)– ಸಾಮಾನ್ಯ(ಮ), ಮಳಲಿಚನ್ನೇನಹಳ್ಳಿ (ಬೇಲೇನಹಳ್ಳಿ)–ಎಸ್‌ಸಿ(ಮ), ಲಕ್ಕವಳ್ಳಿ– ಸಾಮಾನ್ಯ, ಲಿಂಗದಹಳ್ಳಿ– ಸಾಮಾನ್ಯ(ಮ), ಬಗ್ಗವಳ್ಳಿ– ಹಿಂದುಳಿದವರ್ಗ ‘ಎ’, ಶಿವನಿ– ಹಿಂದುಳಿದ ವರ್ಗ‘ಎ‘, ಚೌಳಹಿರಿಯೂರು– ಎಸ್‌ಸಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.