ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

2027ಕ್ಕೆ ದಾವಣಗೆರೆ-ತುಮಕೂರು ರೈಲು ಮಾರ್ಗ ಪೂರ್ಣ: ಗೋವಿಂದ ಕಾರಜೋಳ

ಹೊಳಲ್ಕೆರೆಯಲ್ಲಿ ರೈಲು ನಿಲುಗಡೆಗೆ ಸಂಸದ ಗೋವಿಂದ ಕಾರಜೋಳ ಹಸಿರು ನಿಶಾನೆ
Published : 19 ಏಪ್ರಿಲ್ 2025, 5:54 IST
Last Updated : 19 ಏಪ್ರಿಲ್ 2025, 5:54 IST
ಫಾಲೋ ಮಾಡಿ
Comments
ರಾಮಗಿರಿಯಲ್ಲಿ ವಾಸ್ಕೋಡಗಾಮ ರೈಲು ಹಾಗೂ ಹೊಳಲ್ಕೆರೆಯಲ್ಲಿ ವಿಶ್ವ ಮಾನವ ರೈಲು ನಿಲುಗಡೆಗೆ ಬೇಡಿಕೆ ಇದ್ದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ
ಗೋವಿಂದ ಕಾರಜೋಳ ಸಂಸದ
ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹವಾಗುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಇಂತಹ ಇರುವ ಜಾಗದಲ್ಲಿ ಮೇಲ್ಸೇತುವೆ ನಿರ್ಮಿಸಬೇಕು
ಎಂ.ಚಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT