ರಣಜಿ ಟ್ರೋಫಿ ಕ್ರಿಕೆಟ್: ನೆಚ್ಚಿನ ಅಂಗಳದಲ್ಲಿ ಕರುಣ್, ಶ್ರೇಯಸ್ ಕೆಚ್ಚೆದೆ ಆಟ
ನವುಲೆಯ ಕೆಎಸ್ಸಿಎ ಕ್ರೀಡಾಂಗಣ ತಮ್ಮ ಪಾಲಿಗೆ ಅಚ್ಚುಮೆಚ್ಚು ಎಂಬುದನ್ನು ಕರುಣ್ ನಾಯರ್ (ಬ್ಯಾಟಿಂಗ್ 86; 138 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 48; 84 ಎ, 5ಬೌಂ, 1ಸಿ) ಮತ್ತೊಮ್ಮೆ ನಿರೂಪಿಸಿದರು.Last Updated 25 ಅಕ್ಟೋಬರ್ 2025, 23:30 IST