ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದೇಶವನ್ನು ಅಸ್ಥಿರಗೊಳಿಸುವ ಶಕ್ತಿಗಳತ್ತ ಎಚ್ಚರವಿರಲಿ: ಉಪರಾಷ್ಟ್ರಪತಿ ಧನಕರ್

Published : 7 ಜನವರಿ 2025, 19:41 IST
Last Updated : 7 ಜನವರಿ 2025, 19:41 IST
ಫಾಲೋ ಮಾಡಿ
Comments
ಧರ್ಮಸ್ಥಳ ಕ್ಷೇತ್ರದ
ಧರ್ಮಸ್ಥಳ ಕ್ಷೇತ್ರದ
‘16 ನಿರೀಕ್ಷಣಾ ಕೊಠಡಿಗಳು’
‘ಶ್ರೀಸಾನ್ನಿಧ್ಯ ಸಂಕೀರ್ಣವು ವೃತ್ತಾಕಾರದಲ್ಲಿದ್ದು, ಎರಡು ಅಂತಸ್ತು ಒಳಗೊಂಡಿದೆ. ಈ ಸಂಕೀರ್ಣದಲ್ಲಿ 16 ವಿಶಾಲ ನಿರೀಕ್ಷಣಾ ಕೊಠಡಿಗಳಿವೆ. ಪ್ರತಿ ನಿರೀಕ್ಷಣಾ ಕೊಠಡಿಯಲ್ಲಿ ಸುಮಾರು 800 ಜನರು ಕುಳಿತುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ವೀರೇಂದ್ರ ಹೆಗ್ಗಡೆ ಮಾಹಿತಿ ನೀಡಿದರು. ‘ಪ್ರತಿ ನಿರೀಕ್ಷಣಾ ಕೊಠಡಿಯೂ ಕುಡಿಯುವ ನೀರು, ಶೌಚಾಲಯ ಸೌಲಭ್ಯ, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾ ಸೌಲಭ್ಯಗಳನ್ನು ಹೊಂದಿದೆ. ಡಿಜಿಟಲ್ ಟಿ.ವಿ.ಗಳ ಮೂಲಕ ಆಧ್ಯಾತ್ಮಿಕ ಮಾಹಿತಿ ನೀಡುವ ವ್ಯವಸ್ಥೆ ಇದೆ. ಇದರ ನಿರ್ವಹಣೆಗೆ ಸುಧಾರಿತ ಸರದಿ ನಿರ್ವಹಣೆ ವ್ಯವಸ್ಥೆ (ಕ್ಯುಎಂಎಸ್) ತಂತ್ರಜ್ಞಾನ ಅಳವಡಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧರಿತ 160 ಕ್ಯಾಮೆರಾಗಳ ಕಣ್ಗಾವಲು ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT