ಸೋಮವಾರ, ಮೇ 17, 2021
23 °C

ತೋಟದಲ್ಲಿ ದ್ವಜಾರೋಹಣ ಮಾಡಿ ದೆಹಲಿಯ ರೈತ ಚಳವಳಿಗೆ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಗೇರುಕಟ್ಟೆ ಎಸ್.ಎಸ್.ಎಫ್ ಶಾಖೆಯ ವತಿಯಿಂದ ಮಂಗಳವಾರ ರೈತರೊಬ್ಬರ ತೋಟದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ದೆಹಲಿಯ ರೈತ ಚಳವಳಿಗೆ ಬೆಂಬಲ ವ್ಯಕ್ತಪಡಿಸಲಾಯಿತು. ಹಮೀದ್ ಜಿ.ಡಿ ಅವರ ತೋಟದಲ್ಲಿ ಹಿರಿಯ ಕೃಷಿಕ ಅಹಮ್ಮದ್ ಕುಂಞ ಧ್ವಜಾರೋಹಣ ಮಾಡಿದರು.

ಆಸಿಫ್ ಉಸ್ತಾದ್ ದಿಕ್ಸೂಚಿ ಭಾಷಣ ಮಾಡಿದರು. ನವಾಜ್ ಮಾವಿನಕಟ್ಟೆ, ಇಸಾಕ್ ಅಳದಂಗಡಿ, ಉಸ್ಮಾನ್, ಸಿದ್ದಿಕ್, ಸೈಫುಲ್ಲಾ ಗೇರುಕಟ್ಟೆ ಉಪಸ್ಥಿತರಿದ್ದರು.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು