ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Farmer Protest

ADVERTISEMENT

ಬೆಳಗಾವಿ | ಖಾಸಗಿ ತರಕಾರಿ ಮಾರುಕಟ್ಟೆ ಬಂದ್‌ ಮಾಡಬೇಡಿ: ರೈತರ ಪ್ರತಿಭಟನೆ

Farmers Protest: ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಬಂದ್‌ ಮಾಡಬಾರದು ಎಂದು ಒತ್ತಾಯಿಸಿ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿಯ ರೈತರು ಹಾಗೂ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
Last Updated 29 ಆಗಸ್ಟ್ 2025, 11:49 IST
ಬೆಳಗಾವಿ | ಖಾಸಗಿ ತರಕಾರಿ ಮಾರುಕಟ್ಟೆ ಬಂದ್‌ ಮಾಡಬೇಡಿ: ರೈತರ ಪ್ರತಿಭಟನೆ

ಭೂಮಿ ಕಸಿಯಬೇಡಿ, ಸೌಲಭ್ಯ ಕೊಡಿ: ಅರಣ್ಯ ಇಲಾಖೆ ವಿರುದ್ಧ ರೈತರ ಪ್ರತಿಭಟನೆ

Forest Department Protest: ಕೊಳ್ಳೇಗಾಲದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಾಗೇರಿ ಘಟಕದ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಜನವಿರೋಧಿ ನೀತಿಗೆ ವಿರೋಧಿಸಿ ಸತ್ತೇಗಾಲ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಯಿತು.
Last Updated 22 ಆಗಸ್ಟ್ 2025, 2:34 IST
ಭೂಮಿ ಕಸಿಯಬೇಡಿ, ಸೌಲಭ್ಯ ಕೊಡಿ: ಅರಣ್ಯ ಇಲಾಖೆ ವಿರುದ್ಧ ರೈತರ ಪ್ರತಿಭಟನೆ

ನೆಲಮಂಗಲ: ಕೆಐಇಡಿಬಿ ದರ ನಿಗದಿ ಸಭೆ ಬಹಿಷ್ಕರಿಸಿದ ರೈತರು

ನೆಲಮಂಗಲ ತಾಲ್ಲೂಕಿನ ಕೊಡಿಗೆಹಳ್ಳಿ, ಬಳ್ಳಗೆರೆ, ಕೆಂಚನಪುರ ಗ್ರಾಮಗಳ ಫಲವತ್ತಾದ ಕೃಷಿ ಜಮೀನುಗಳನ್ನು ಕೆಐಇಡಿಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ರೈತರು ಕೊಡಿಗೆಹಳ್ಳಿಯಲ್ಲಿ ಪ್ರತಿಭಟಿಸಿದರು.
Last Updated 16 ಆಗಸ್ಟ್ 2025, 17:26 IST
ನೆಲಮಂಗಲ: ಕೆಐಇಡಿಬಿ ದರ ನಿಗದಿ ಸಭೆ ಬಹಿಷ್ಕರಿಸಿದ ರೈತರು

ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ಸರ್ಕಾರ: ಗೌರಿಬಿದನೂರಿನಲ್ಲಿ ರೈತರ ವಿಜಯೋತ್ಸವ

Land Acquisition Protest Devanahalli: ದೇವನಹಳ್ಳಿ ಬಳಿ ರೈತರ ಜಮೀನನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಕೈಬಿಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ರೈತರು ಶುಕ್ರವಾರ ನಗರದ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
Last Updated 19 ಜುಲೈ 2025, 4:04 IST
ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ಸರ್ಕಾರ: ಗೌರಿಬಿದನೂರಿನಲ್ಲಿ ರೈತರ ವಿಜಯೋತ್ಸವ

ದೇವನಹಳ್ಳಿ ಹೋರಾಟ | ಮಾತು ತಪ್ಪಿದ ಸಿದ್ದರಾಮಯ್ಯ: ನಟ ಪ್ರಕಾಶ ರಾಜ್ ವಾಗ್ದಾಳಿ

Prakash Raj slams: ' ಬೆಂಗಳೂರಿನ ದೇವನಹಳ್ಳಿ ಹೋರಾಟದ ವಿಚಾರದಲ್ಲಿ ಜುಲೈ 15ರವರೆಗೆ ಕಾಲಾವಕಾಶ ಕೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ನಡುವೆಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ನಂಬಿಕೆ ದ್ರೋಹ ಮಾಡಿದ್ದಾರೆ' ಎಂದು ನಟ ಪ್ರಕಾಶ ರಾಜ್ ವಾಗ್ದಾಳಿ ನಡೆಸಿದರು.
Last Updated 11 ಜುಲೈ 2025, 7:27 IST
ದೇವನಹಳ್ಳಿ ಹೋರಾಟ | ಮಾತು ತಪ್ಪಿದ ಸಿದ್ದರಾಮಯ್ಯ: ನಟ ಪ್ರಕಾಶ ರಾಜ್ ವಾಗ್ದಾಳಿ

Devanahalli Land Acquisition Row | 10 ದಿನ ಸಮಯ ಕೊಡಿ: ಸಿದ್ದರಾಮಯ್ಯ

CM Statement: ಭೂಸ್ವಾಧೀನದ ಅಂತಿಮ ಅಧಿಸೂಚನೆಯ ಹಿನ್ನೆಲೆ ತಜ್ಞರ ಅಭಿಪ್ರಾಯ ಪಡೆದು ತೀರ್ಮಾನಕ್ಕೆ 10 ದಿನ ಕಾಲಾವಕಾಶ ಕೇಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು
Last Updated 4 ಜುಲೈ 2025, 23:30 IST
Devanahalli Land Acquisition Row | 10 ದಿನ ಸಮಯ ಕೊಡಿ: ಸಿದ್ದರಾಮಯ್ಯ

ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್‌ ಟಿಕಾಯತ್‌

ಸಂಯುಕ್ತ ಕಿಸಾನ್‌ ಮೋರ್ಚಾದ ರಾಷ್ಟ್ರೀಯ ನಾಯಕರು ಎಚ್ಚರಿಕೆ
Last Updated 3 ಜುಲೈ 2025, 16:24 IST
ದೇವನಹಳ್ಳಿ ರೈತರಿಗಾಗಿ ದೆಹಲಿ ಮಾದರಿ ಚಳವಳಿ: ರಾಕೇಶ್‌ ಟಿಕಾಯತ್‌
ADVERTISEMENT

ಶಿಡ್ಲಘಟ್ಟ: ರೈತರ ಫ್ರೀಡಂ ಪಾರ್ಕ್ ಹೋರಾಟಕ್ಕೆ ಬೆಂಬಲ

ಚನ್ನರಾಯಪಟ್ಟಣ ಹೋಬಳಿ ರೈತರಿಗೆ ಜೀವಿಕ ಸೇರಿ ವಿವಿಧ ಸಂಘಟನೆಗಳ ಬಲ
Last Updated 3 ಜುಲೈ 2025, 13:42 IST
ಶಿಡ್ಲಘಟ್ಟ: ರೈತರ ಫ್ರೀಡಂ ಪಾರ್ಕ್ ಹೋರಾಟಕ್ಕೆ ಬೆಂಬಲ

ಭೂಸ್ವಾಧೀನ ವಿವಾದ | ವಾಸ್ತವ ಅರ್ಥೈಸಿಕೊಳ್ಳಿ, ಚಳವಳಿ ಕೈಬಿಡಿ

ಕೃಷಿ ಮತ್ತು ಕೈಗಾರಿಕೆ ಇವೆರಡೂ ಒಂದೇ ರಥದ ಎರಡು ಚಕ್ರಗಳಿದ್ದಂತೆ. ಕೃಷಿ ಮಾತ್ರವೇ ಸಾಕೆಂದಾಗಲಿ ಅಥವಾ ಕೈಗಾರಿಕೆಗಳೇ ಬೇಡ ಎಂದಾಗಲಿ ಹೇಳಲಾಗದು. ಕೈಗಾರಿಕಾ ಉದ್ದೇಶಕ್ಕಾಗಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಸ್ವಾಧೀನ ವಿಷಯ ಈಗ ವಿವಾದಕ್ಕೀಡಾಗಿದೆ.
Last Updated 27 ಜೂನ್ 2025, 0:02 IST
ಭೂಸ್ವಾಧೀನ ವಿವಾದ | ವಾಸ್ತವ ಅರ್ಥೈಸಿಕೊಳ್ಳಿ, ಚಳವಳಿ ಕೈಬಿಡಿ

ಆಳ ಅಗಲ | ಭೂಮಿ, ಬದುಕಿಗಾಗಿ ‘ಸಾವಿರದ’ ಹೋರಾಟ

ದೇವನಹಳ್ಳಿ: ಏರೋಸ್ಪೇಸ್‌ ಪಾರ್ಕ್‌ಗಾಗಿ ಭೂಸ್ವಾಧೀನಕ್ಕೆ ವಿರೋಧಿಸಿ 1,180 ದಿನಗಳಿಂದ ಪ್ರತಿಭಟನೆ
Last Updated 26 ಜೂನ್ 2025, 23:55 IST
ಆಳ ಅಗಲ | ಭೂಮಿ, ಬದುಕಿಗಾಗಿ ‘ಸಾವಿರದ’ ಹೋರಾಟ
ADVERTISEMENT
ADVERTISEMENT
ADVERTISEMENT