ಇವರ ಸರ್ಕಾರವೇ ಶಾಶ್ವತವಲ್ಲ. ಇನ್ನು ಶಾಶ್ವತ ವಿಶೇಷ ಕೃಷಿ ವಲಯ ಸ್ಥಾಪಿಸಲು ಇವರು ಯಾರು? ಇದು ರೈತರನ್ನು ಹೆದುರಿಸುವ ತಂತ್ರ. ರೈತರು ತಮ್ಮ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಏಕೆ ಬಳಸಬಾರದು? ಇದನ್ನು ಹೇಗೆ ನಿರ್ಬಂಧಿಸುತ್ತೀರಿ? ಕಾನೂನನ್ನು ಸರಿಯಾಗಿ ಓದಿಕೊಂಡಿದ್ದರೆ ಈ ರೀತಿಯ ಆದೇಶ ಮಾಡುತ್ತಿರಲಿಲ್ಲ
ನ್ಯಾ. ವಿ. ಗೋಪಾಲಗೌಡ
ನಾಲ್ಕು ವರ್ಷಗಳ ಸುದೀರ್ಘ ಹೋರಾಟ ಮಾಡಿರುವ ರೈತರನ್ನು ಯಾವ ಸರ್ಕಾರ, ಅಧಿಕಾರಿಗಳು ಹೆದರಿಸಲು ಸಾಧ್ಯವಿಲ್ಲ. ಇದು ಮಾದರಿ ಹೋರಾಟ, ಮುಂದೆಯೂ ಮಾದರಿಯಾಗಿರುತ್ತದೆ