ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಉದ್ಯಮಿ ಟೀಕೆ ನಿಲ್ಲಿಸಿ, ಗುಂಡಿ ಮುಚ್ಚಿ: ಎಚ್‌.ಡಿ.ಕುಮಾರಸ್ವಾಮಿ

HD Kumaraswamy Statement:‘ರಸ್ತೆ ಗುಂಡಿಗಳನ್ನು ಮುಚ್ಚುವ ಬದಲು, ಉದ್ಯಮಿ ಕಿರಣ್‌ ಮಜುಂದಾರ್ ಶಾ ಅವರನ್ನು ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಟೀಕೆಗಳನ್ನು ನಿಲ್ಲಿಸಿ, ಗುಂಡಿಗಳನ್ನು ಮುಚ್ಚಿ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
Last Updated 19 ಅಕ್ಟೋಬರ್ 2025, 13:35 IST
ಉದ್ಯಮಿ ಟೀಕೆ ನಿಲ್ಲಿಸಿ, ಗುಂಡಿ ಮುಚ್ಚಿ: ಎಚ್‌.ಡಿ.ಕುಮಾರಸ್ವಾಮಿ

ಅತಿವೃಷ್ಟಿ: ಕರ್ನಾಟಕಕ್ಕೆ ₹384 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ಅತಿವೃಷ್ಟಿ: ಮಹಾರಾಷ್ಟ್ರಕ್ಕೆ ₹1,566.40 ಕೋಟಿ ಬಿಡುಗಡೆ
Last Updated 19 ಅಕ್ಟೋಬರ್ 2025, 12:52 IST
ಅತಿವೃಷ್ಟಿ: ಕರ್ನಾಟಕಕ್ಕೆ ₹384 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ಆರ್‌ಎಸ್‌ಎಸ್‌ ನಿರ್ಬಂಧವು ಬಿಜೆಪಿ ಅವಧಿಯ ಆದೇಶ: ಡಿ.ಕೆ. ಶಿವಕುಮಾರ್‌

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆರ್‌ಎಸ್‌ಎಸ್‌ ಕುರಿತು ಬಿಜೆಪಿ ಕಾಲದ ಆದೇಶವನ್ನು ಪುನಃ ಜಾರಿಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಿದರು.
Last Updated 19 ಅಕ್ಟೋಬರ್ 2025, 10:35 IST
ಆರ್‌ಎಸ್‌ಎಸ್‌ ನಿರ್ಬಂಧವು ಬಿಜೆಪಿ ಅವಧಿಯ ಆದೇಶ: ಡಿ.ಕೆ. ಶಿವಕುಮಾರ್‌

ಬೆಂಗಳೂರಿನ ಸೌಲಭ್ಯ ಬಳಸಿಕೊಂಡು ಬೆಳೆದವರಿಂದ ಟೀಕೆ: ಡಿ.ಕೆ. ಶಿವಕುಮಾರ್‌

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆಯುವವರಿಂದ ಟೀಕೆ ಮಾಡುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರು ನಗರಕ್ಕೆ ಮಾಡಿದ ಯೋಜನೆಗಳನ್ನು ವಿವರಿಸಿದರು.
Last Updated 19 ಅಕ್ಟೋಬರ್ 2025, 10:29 IST
ಬೆಂಗಳೂರಿನ ಸೌಲಭ್ಯ ಬಳಸಿಕೊಂಡು ಬೆಳೆದವರಿಂದ ಟೀಕೆ: ಡಿ.ಕೆ. ಶಿವಕುಮಾರ್‌

ಬಿಜೆಪಿ ಆಡಳಿತದಲ್ಲಿ ಏಕೆ ಪ್ರಶ್ನಿಸಿಲ್ಲ:ಡಿಕೆಶಿಗೆ ಮಜುಂದಾರ್ ಶಾ ಉತ್ತರ ಹೀಗಿತ್ತು

ಎಕ್ಸ್‌ನಲ್ಲಿ ಡಿಸಿಎಂ ಹೇಳಿಕೆಯ ವಿಡಿಯೊ ಪೋಸ್ಟ್ ಹಂಚಿಕೊಂಡಿರುವ ಅವರು, ಬಿಜೆಪಿ ಮತ್ತು ಜೆಡಿಎಸ್ ಆಡಳಿತದ ಸಮಯದಲ್ಲಿಯೂ ನಗರದಲ್ಲಿನ ಮೂಲಸೌಕರ್ಯ ಪರಿಸ್ಥಿತಿಗಳ ಬಗ್ಗೆ ಟೀಕಿಸಿದ್ದೇವೆ ಎಂದಿದ್ದಾರೆ.
Last Updated 19 ಅಕ್ಟೋಬರ್ 2025, 8:42 IST
ಬಿಜೆಪಿ ಆಡಳಿತದಲ್ಲಿ ಏಕೆ ಪ್ರಶ್ನಿಸಿಲ್ಲ:ಡಿಕೆಶಿಗೆ ಮಜುಂದಾರ್ ಶಾ ಉತ್ತರ ಹೀಗಿತ್ತು

RSS ನೋಂದಣಿಯಾಗಿಲ್ಲ: ಇದೊಂದು ಭೂಗತ ಸಂಘಟನೆ ಅಲ್ಲವೇ; BL ಸಂತೋಷ್‌ಗೆ ಹರಿಪ್ರಸಾದ್

BL Santosh VK BK Hariprasad: ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್‌ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂಬ ವಿಚಾರ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
Last Updated 19 ಅಕ್ಟೋಬರ್ 2025, 7:42 IST
RSS ನೋಂದಣಿಯಾಗಿಲ್ಲ: ಇದೊಂದು ಭೂಗತ ಸಂಘಟನೆ ಅಲ್ಲವೇ; BL ಸಂತೋಷ್‌ಗೆ ಹರಿಪ್ರಸಾದ್

ಚಿತ್ತಾಪುರದಲ್ಲಿ RSS ಪಥಸಂಚಲನ: ಹೊಸದಾಗಿ ಅರ್ಜಿ ‌ಸಲ್ಲಿಕೆಗೆ ಹೈಕೋರ್ಟ್ ಸೂಚನೆ

ಆರ್‌ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ತಹಶೀಲ್ದಾರ್ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್‌ನ ಕಲಬುರಗಿ ಪೀಠವು ಯಾವ ದಿನ ಪಥಸಂಚಲನ ನಡೆಸುತ್ತೀರಿ ಎಂದು ತೀರ್ಮಾನಿಸಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಆರ್‌ಎಸ್ಎಸ್ ಪರ ಅರ್ಜಿದಾರರಿಗೆ ಸೂಚಿಸಿದೆ.
Last Updated 19 ಅಕ್ಟೋಬರ್ 2025, 7:07 IST
ಚಿತ್ತಾಪುರದಲ್ಲಿ RSS ಪಥಸಂಚಲನ: ಹೊಸದಾಗಿ ಅರ್ಜಿ ‌ಸಲ್ಲಿಕೆಗೆ ಹೈಕೋರ್ಟ್ ಸೂಚನೆ
ADVERTISEMENT

ನುಡಿ ನಮನ | ಜೀವನರಾಗ ನಿಲ್ಲಿಸಿದ ವಿದುಷಿ ರಮಾಮಣಿ

Ramamani Obituary: ‘ಅವಧಾನ ಪಲ್ಲವಿ’ಯನ್ನು ಜನಪ್ರಿಯಗೊಳಿಸಿ ಜಾಸ್ ಸಂಗೀತದ ಮೂಲಕ ವಿಶ್ವದೆಲ್ಲೆಡೆ ಕನ್ನಡತಿ ಎತ್ತಿದ ವಿದುಷಿ ಆರ್.ಎ. ರಮಾಮಣಿ ಅವರು 75ನೇ ವಯಸ್ಸಿನಲ್ಲಿ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
Last Updated 19 ಅಕ್ಟೋಬರ್ 2025, 6:10 IST
ನುಡಿ ನಮನ | ಜೀವನರಾಗ ನಿಲ್ಲಿಸಿದ ವಿದುಷಿ ರಮಾಮಣಿ

ಚಿತ್ತಾಪುರದಲ್ಲಿ ಸರ್ವಾಧಿಕಾರಿ ಆಡಳಿತ VS ಪ್ರಜಾಪ್ರಭುತ್ವದ ನಡುವಿನ ಸಮರ ಆರಂಭ:BYV

Priyank Kharge VS BY Vijayendra: ಕಲಬುರಗಿ ಜಿಲ್ಲೆಯ ಚಿತ್ತಾಪುರ ನಗರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಕಾರ್ಯಕ್ರಮಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿರುವ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
Last Updated 19 ಅಕ್ಟೋಬರ್ 2025, 5:46 IST
ಚಿತ್ತಾಪುರದಲ್ಲಿ ಸರ್ವಾಧಿಕಾರಿ ಆಡಳಿತ VS ಪ್ರಜಾಪ್ರಭುತ್ವದ ನಡುವಿನ ಸಮರ ಆರಂಭ:BYV

ಚಿತ್ತಾಪುರ: ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ಆದೇಶ

RSS March Restriction: ರಾಷ್ಟೀಯ ಸ್ವಯಂ ಸೇವಕ ಸಂಘದಿಂದ ಇಂದು ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 6.30 ರವರೆಗೆ ಆಯೋಜನೆ ಮಾಡಿದ್ದ ಪಥ ಸಂಚಲನ ಕಾರ್ಯಕ್ರಮಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಅನುಮತಿ ನಿರಾಕರಿಸಿ ಶನಿವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.
Last Updated 19 ಅಕ್ಟೋಬರ್ 2025, 3:17 IST
ಚಿತ್ತಾಪುರ: ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್ ಆದೇಶ
ADVERTISEMENT
ADVERTISEMENT
ADVERTISEMENT