ಪುತ್ತೂರು: ಅಕ್ಷರದಾಸೋಹ ನೌಕರರ ಸಂಘದ (ಸಿಐಟಿಯು) ಪುತ್ತೂರು ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ರಂಜಿತಾ ಕೋಡಿಂಬಾಡಿ, ಉಪಾಧ್ಯಕ್ಷರಾಗಿ ಲೀಲಾವತಿ ಮುಂಡೂರು ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಲತಾ ಬನ್ನೂರು, ಸಹಕಾರ್ಯದರ್ಶಿಯಾಗಿ ಅಶ್ವಿನಿ ನರಿಮೊಗರು, ಖಜಾಂಜಿಯಾಗಿ ತೆರೆಸಾ ನಿಡ್ಪಳ್ಳಿ ಆಯ್ಕೆಯಾಗಿದ್ದಾರೆ.

ಸಂಘದ ಗೌರವಾಧ್ಯಕ್ಷರಾಗಿ ಪಿ.ಕೆ.ಸತೀಶನ್, ಸಲಹೆಗಾರರಾಗಿ ಬಿ.ಎಂ.ಭಟ್, ಈಶ್ವರಿ, ಸಮಿತಿ ಸದಸ್ಯರಾಗಿ ಪ್ರೇಮ ನೆಕ್ಕಿಲಾಡಿ, ಜಯಂತಿ ಹೀರೇಬಂಡಾಡಿ, ಸುಜಾತ ಮಂಜಲುಪಡ್ಪು, ಕಲ್ಯಾಣಿ ಉಪ್ಪಳಿಗೆ, ರೇಷ್ಮಾ ಬೊಳುವಾರು, ಪದ್ಮಾವತಿ ಸುಳ್ಯಪದವು, ಶಾಂಭವಿ ಕಾವು, ಸುಧಾ ಎಕ್ಕಡ್ಕ, ವೇದಾ ಕೊಳ್ತಿಗೆ, ಲಕ್ಷ್ಮಿ ಮುಕ್ವೆ, ಜಯಂತಿ ಮುರ, ತೇಜಸ್ವಿನಿ ಕೆದಂಬಾಡಿ, ಪ್ರೇಮ ಕೆಯ್ಯೂರು, ಸುನೀತ ಮಾಡನ್ನೂರು, ಪ್ರಮೀಳಾ ಪೆರಿಯಡ್ಕ, ರಮಣಿ ಸರ್ವೆ, ಲೀಲಾವತಿ ಬೆಟ್ಟಂಪಾಡಿ, ಚೈತ್ರ ಒಡ್ಯ, ವಾರಿಜ ಸೂರಂಬೈಲು, ಸೀತ ಪರ್ಲಡ್ಕ ಅವರನ್ನು ಆಯ್ಕೆ ಮಾಡಲಾಗಿದೆ.

ಪುತ್ತೂರಿನ ಮಾಜಿ ಸೈನಿಕರ ಭವನದಲ್ಲಿ ಸುಧಾ ಎಕ್ಕಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಅಕ್ಷರದಾಸೋಹ ನೌಕರರ ಪುತ್ತೂರು ತಾಲ್ಲೂಕು ಸಮಾವೇಶದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.