ಬಳಿಕ ಪುತ್ತೂರಿನಲ್ಲಿರುವ ಧನಿಯವರ ಮನೆ ಭೂತ ಕೋಲ ವನ್ನು ನೋಡಲು ಹೋಗಲಿದ್ದು, ಮಂಗಳವಾರ ವಾಪಸು ಬರುವುದಾಗಿ ತಿಳಿಸಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಹಳದಿ ಮತ್ತು ಬಿಳಿ ಬಣ್ಣದ ಹೂಗಳಿರುವ ಚೂಡಿದಾರ, ಕನ್ನಡ,ತುಳು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತಲ್ಲಿ ಮೂಲ್ಕಿ ಪೊಲೀಸ್ ಠಾಣೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.