ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ನವಿ ಮುಂಬೈ ಮತದಾರರ ಪಟ್ಟಿ: ಸಾರ್ವಜನಿಕ ಶೌಚಾಲಯ, ರೈಲು ನಿಲ್ದಾಣವೇ ಮತದಾರರ ವಿಳಾಸ!

Electoral Roll Scam: ಮುಂಬೈ: ಮತದಾರರ ವಿಳಾಸವಾಗಿ ಸಾರ್ವಜನಿಕ ಶೌಚಾಲಯ, ಪಾಲಿಕೆ ಆಯುಕ್ತರ ಕಚೇರಿ ಮತ್ತು ನೆರುಲ್‌ ಉಪನಗರ ರೈಲು ನಿಲ್ದಾಣವನ್ನೇ ನಮೂದಿಸಿರುವುದು ನವಿ ಮುಂಬೈ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಂಡುಬಂದಿದೆ.
Last Updated 30 ಅಕ್ಟೋಬರ್ 2025, 13:11 IST
ನವಿ ಮುಂಬೈ ಮತದಾರರ ಪಟ್ಟಿ: ಸಾರ್ವಜನಿಕ ಶೌಚಾಲಯ, ರೈಲು ನಿಲ್ದಾಣವೇ ಮತದಾರರ ವಿಳಾಸ!

ಚಾಯ್‌ಬಾಸಾ: 259 ರಕ್ತದಾನಿಗಳ ಪೈಕಿ ಮೂವರಿಗೆ ಎಚ್‌ಐವಿ ಪಾಸಿಟಿವ್; ಆರೋಗ್ಯ ಸಚಿವ

Blood Donation Alert: ಜಾರ್ಖಂಡ್‌ನ ಚಾಯ್‌ಬಾಸಾ ರಕ್ತ ನಿಧಿಯಲ್ಲಿ 259 ರಕ್ತದಾನಿಗಳ ಪೈಕಿ ಮೂವರು ಎಚ್‌ಐವಿ ಪಾಸಿಟಿವ್ ಎಂದು ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ತಿಳಿಸಿದ್ದಾರೆ. ಪ್ರಕರಣ ತನಿಖೆಗೊಳಪಡಿಸಿ ರಾಜ್ಯಾದ್ಯಂತ ಪರಿಶೀಲನೆ ಆರಂಭಿಸಲಾಗಿದೆ.
Last Updated 30 ಅಕ್ಟೋಬರ್ 2025, 13:06 IST
ಚಾಯ್‌ಬಾಸಾ: 259 ರಕ್ತದಾನಿಗಳ ಪೈಕಿ ಮೂವರಿಗೆ ಎಚ್‌ಐವಿ ಪಾಸಿಟಿವ್; ಆರೋಗ್ಯ ಸಚಿವ

ಆಂಧ್ರಪ್ರದೇಶ | ಮೊಂಥಾ ಚಂಡಮಾರುತದಿಂದ ₹5,265 ಕೋಟಿ ನಷ್ಟ: ಸಿಎಂ ನಾಯ್ಡು

Andhra Pradesh CM: ಮೊಂಥಾ ಚಂಡಮಾರುತದಿಂದ ರಾಜ್ಯಕ್ಕೆ ₹5,265 ಕೋಟಿ ನಷ್ಟವಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ರಸ್ತೆ, ಕೃಷಿ, ಮೀನುಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರೀ ಹಾನಿ ಸಂಭವಿಸಿದೆ.
Last Updated 30 ಅಕ್ಟೋಬರ್ 2025, 13:04 IST
ಆಂಧ್ರಪ್ರದೇಶ | ಮೊಂಥಾ ಚಂಡಮಾರುತದಿಂದ ₹5,265 ಕೋಟಿ ನಷ್ಟ: ಸಿಎಂ ನಾಯ್ಡು

ಬಿಜೆಪಿ ನಿತೀಶ್‌ ಕುಮಾರ್‌ರನ್ನು ಸಿಎಂ ಆಗಿ ಮುಂದುವರಿಯಲು ಬಿಡಲ್ಲ: ಅಖಿಲೇಶ್

Akhilesh Yadav: ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಬಿಜೆಪಿ ಕೇವಲ ಚುನಾವಣೆಗೆ ಬಳಸಿಕೊಳ್ಳುತ್ತಿದೆ, ಆದರೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
Last Updated 30 ಅಕ್ಟೋಬರ್ 2025, 12:29 IST
ಬಿಜೆಪಿ ನಿತೀಶ್‌ ಕುಮಾರ್‌ರನ್ನು ಸಿಎಂ ಆಗಿ ಮುಂದುವರಿಯಲು ಬಿಡಲ್ಲ: ಅಖಿಲೇಶ್

ಮುಂಬೈ: ಬೇಡಿಕೆಗಳನ್ನು ಮುಂದಿಟ್ಟು 20 ಮಕ್ಕಳ ಒತ್ತೆ ಇರಿಸಿಕೊಂಡಿದ್ದ ಆರೋಪಿ ಸೆರೆ

ಮುಂಬೈನ ಪೊವೈ ಪ್ರದೇಶದಲ್ಲಿರುವ ರಾ ಸ್ಟುಡಿಯೊದಲ್ಲಿ ಹಲವು ಮಕ್ಕಳನ್ನು ಒತ್ತೆಯಿರಿಸಿಕೊಂಡಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 30 ಅಕ್ಟೋಬರ್ 2025, 11:34 IST
ಮುಂಬೈ: ಬೇಡಿಕೆಗಳನ್ನು ಮುಂದಿಟ್ಟು 20 ಮಕ್ಕಳ ಒತ್ತೆ ಇರಿಸಿಕೊಂಡಿದ್ದ ಆರೋಪಿ ಸೆರೆ

ಗುರುವಾಯೂರು ದೇಗುಲದ ‘ಉದಯಾಸ್ತಮಾನ ಪೂಜೆ’ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್

Temple Tradition: ಕೇರಳದ ಗುರುವಾಯೂರು ಕೃಷ್ಣ ದೇಗುಲದಲ್ಲಿ ಏಕಾದಶಿಯಂದು ನಡೆಯುವ ಸಂಪ್ರದಾಯಬದ್ಧ ‘ಉದಯಾಸ್ತಮಾನ ಪೂಜೆ’ ಕೈಬಿಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪೂಜೆ 1972ರಿಂದ ನಿರಂತರವಾಗಿ ನಡೆಯುತ್ತಿದೆ.
Last Updated 30 ಅಕ್ಟೋಬರ್ 2025, 10:58 IST
ಗುರುವಾಯೂರು ದೇಗುಲದ ‘ಉದಯಾಸ್ತಮಾನ ಪೂಜೆ’ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್

ಹಸುವನ್ನು 'ರಾಷ್ಟ್ರೀಯ ತಾಯಿ' ಎಂದು ಘೋಷಿಸಿ: 'ಗೋ ರಕ್ಷಾ ಆಂದೋಲನ' ಒತ್ತಾಯ

ಗೋವನ್ನು 'ರಾಷ್ಟ್ರೀಯ ತಾಯಿ' ಎಂದು ಘೋಷಿಸಬೇಕು ಎಂದು 'ಗೋ ರಕ್ಷಾ ಆಂದೋಲನ' ಸಂಘಟನೆ ಗುರುವಾರ ಒತ್ತಾಯಿಸಿದೆ.
Last Updated 30 ಅಕ್ಟೋಬರ್ 2025, 10:55 IST
ಹಸುವನ್ನು 'ರಾಷ್ಟ್ರೀಯ ತಾಯಿ' ಎಂದು ಘೋಷಿಸಿ: 'ಗೋ ರಕ್ಷಾ ಆಂದೋಲನ' ಒತ್ತಾಯ
ADVERTISEMENT

ಯುದ್ಧ ನಿಲ್ಲಿಸಿದೆ ಎಂಬ ಟ್ರಂಪ್ ಹೇಳಿಕೆ ವಿರೋಧಿಸುವ ಧೈರ್ಯ ಮೋದಿಗಿಲ್ಲ: ರಾಹುಲ್

Modi Trump Remarks: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದೆ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಎದುರಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿಗಿಲ್ಲ ಎಂದು ರಾಹುಲ್ ಗಾಂಧಿ ಬಿಹಾರ ಚುನಾವಣಾ ರ್‍ಯಾಲಿಯಲ್ಲಿ ಆರೋಪಿಸಿದ್ದಾರೆ.
Last Updated 30 ಅಕ್ಟೋಬರ್ 2025, 10:40 IST
ಯುದ್ಧ ನಿಲ್ಲಿಸಿದೆ ಎಂಬ ಟ್ರಂಪ್ ಹೇಳಿಕೆ ವಿರೋಧಿಸುವ ಧೈರ್ಯ ಮೋದಿಗಿಲ್ಲ: ರಾಹುಲ್

ಭಾರತದಲ್ಲಿ ತಯಾರಾದ ಹೊಸ ಪೀಳಿಗೆಯ ಹೃದಯ ಸ್ಟೆಂಟ್‌ಗೆ ಜಾಗತಿಕ ಮನ್ನಣೆ

Medical Innovation: ದೆಹಲಿಯ ಬಾತ್ರಾ ಆಸ್ಪತ್ರೆಯ ಡಾ. ಉಪೇಂದ್ರ ಕೌಲ್ ಅವರ ನೇತೃತ್ವದಲ್ಲಿ ನಡೆದ ಟುಕ್ಸೆಡೊ-2 ಪ್ರಯೋಗದಲ್ಲಿ, ಭಾರತದಲ್ಲಿ ತಯಾರಾದ ಸುಪ್ರಾಫ್ಲೆಕ್ಸ್ ಕ್ರೂಜ್ ಹೃದಯ ಸ್ಟೆಂಟ್ ಅಮೆರಿಕನ್ ಕ್ಸಿಯೆನ್ಸ್ ಸ್ಟೆಂಟ್‌ಗಿಂತ ಉತ್ತಮ ಫಲಿತಾಂಶ ತೋರಿಸಿದೆ.
Last Updated 30 ಅಕ್ಟೋಬರ್ 2025, 10:02 IST
ಭಾರತದಲ್ಲಿ ತಯಾರಾದ ಹೊಸ ಪೀಳಿಗೆಯ ಹೃದಯ ಸ್ಟೆಂಟ್‌ಗೆ ಜಾಗತಿಕ ಮನ್ನಣೆ

ಕೇರಳ: ಪತ್ನಿಗೆ ದೆವ್ವ ಹಿಡಿದಿದೆ ಎಂದು ಬಿಸಿ ಸಾಂಬಾರ್ ಸುರಿದ ಪತಿ

Domestic Violence: ಕೇರಳದ ಕೊಲ್ಲಮ್‌ ಜಿಲ್ಲೆಯಲ್ಲಿ ಪತ್ನಿಯ ಮೇಲೆ ವ್ಯಕ್ತಿಯೊಬ್ಬ ಬಿಸಿ ಮೀನಿನ ಸಾಂಬಾರ್‌ ಸುರಿದಿರುವ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ.
Last Updated 30 ಅಕ್ಟೋಬರ್ 2025, 9:25 IST
ಕೇರಳ: ಪತ್ನಿಗೆ ದೆವ್ವ ಹಿಡಿದಿದೆ ಎಂದು ಬಿಸಿ ಸಾಂಬಾರ್ ಸುರಿದ ಪತಿ
ADVERTISEMENT
ADVERTISEMENT
ADVERTISEMENT